ಸಾರಾಂಶ
ವಿಜಯಪುರ: ನಗರದ ಅಟಲ್ ಬಿಹಾರಿ ವಾಜಪೇಯಿ ಶಾಲೆಯಲ್ಲಿ ಪರಿಸರ ದಿನಾಚರಣೆಯ ಅಂಗವಾಗಿ ಆಚರಿಸಲಾಯಿತು. ಹಸಿರು ಬೆಳೆಸಿ ನಾಡು ಉಳಿಸಿ ಎಂಬ ನುಡಿಯಂತೆ ನಮ್ಮ ಶಾಲೆಯಲ್ಲಿ ಮಕ್ಕಳು ನೃತ್ಯ ಮತ್ತು ಭಾಷಣದಿಂದ ಪರಿಸರ ಜಾಗೃತಿ ಮೂಡಿಸಲಾಯಿತು.
ವಿಜಯಪುರ: ನಗರದ ಅಟಲ್ ಬಿಹಾರಿ ವಾಜಪೇಯಿ ಶಾಲೆಯಲ್ಲಿ ಪರಿಸರ ದಿನಾಚರಣೆಯ ಅಂಗವಾಗಿ ಆಚರಿಸಲಾಯಿತು. ಹಸಿರು ಬೆಳೆಸಿ ನಾಡು ಉಳಿಸಿ ಎಂಬ ನುಡಿಯಂತೆ ನಮ್ಮ ಶಾಲೆಯಲ್ಲಿ ಮಕ್ಕಳು ನೃತ್ಯ ಮತ್ತು ಭಾಷಣದಿಂದ ಪರಿಸರ ಜಾಗೃತಿ ಮೂಡಿಸಲಾಯಿತು. ಸಂಸ್ಥೆಯ ಚೇರಮನ್ ಬಸಯ್ಯ ಹಿರೇಮಠ, ಬಸವರಾಜ ಸುಗೂರ, ಸದಾನಂದ ದೇಸಾಯಿ, ಎಂ.ಎಂ ಸಜ್ಜನ, ಶಿವಾನಂದ ನೀಲಾ, ಸುಧೀರ ಚಿಂಚಲಿ, ನಾಗಪ್ಪ ಗುಗ್ಗರಿ, ಮಡಿವಾಳಪ್ಪ ಕರಡಿ, ಡಾ.ಎಚ್ ವೆಂಕಟೇಶ ಮುಂತಾದವರು ಇದ್ದರು.