ಬೆಳ್ತಂಗಡಿ: ವೈದ್ಯರಾಗಬೇಕೆಂದು ನೀಟ್ ಪರೀಕ್ಷೆ ಬರೆದು, ನಿರೀಕ್ಷಿತ ಅಂಕಗಳು ಬಾರದಿದ್ದಲ್ಲಿ ವಿದ್ಯಾರ್ಥಿಗಳು ನಿರಾಶರಾಗಬೇಕಿಲ್ಲ. ಗುರುವಾಯನಕೆರೆಯ ಎಕ್ಸೆಲ್ ಲಾಂಗ್ ಟರ್ಮ್ ನೀಟ್ ಕೋಚಿಂಗ್ ಅಕಾಡೆಮಿ ಅಂಥ ವಿದ್ಯಾರ್ಥಿಗಳಿಗಾಗಿಯೇ ಒಂದು ವರ್ಷದ ಶಿಸ್ತು ಬದ್ಧ ಲಾಂಗ್ ಟರ್ಮ್ ನೀಟ್ ಕೋಚಿಂಗ್ ನೀಡುತ್ತಿದೆ. ರ್ಯಾಂಕ್ ಖಚಿತ ಎನ್ನುವ ಭರವಸೆಯೊಂದಿಗೆ ಎಕ್ಸೆಲ್ ಲಾಂಗ್ ಟರ್ಮ್ ನೀಟ್ ಕೋಚಿಂಗ್ ಅಕಾಡೆಮಿ ದಾಖಲಾತಿ ಮಾಡಿಕೊಳ್ಳುತ್ತಿದೆ.
ದ್ವಿತೀಯ ಪಿಯುಸಿಯಲ್ಲಿ ಫಿಸಿಕ್ಸ್, ಕೆಮಿಸ್ಟ್ರಿ ಹಾಗೂ ಬಯಲಜಿಯಲ್ಲಿ 97 ಶೇಕಡಾಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಕೋಚಿಂಗ್ ನೀಡಲಾಗುತ್ತದೆ. 95 ಶೇಕಡಾಕ್ಕಿಂತ ಅಧಿಕ ಅಂಕ ಗಳಿಸಿದವರಿಗೆ ಶುಲ್ಕದಲ್ಲಿ 20 ಶೇಕಡಾ ರಿಯಾಯಿತಿಯಿದೆ. 90 ಶೇಕಡಾಕ್ಕಿಂತ ಅಧಿಕ ಅಂಕ ಗಳಿಸಿದವರಿಗೆ 10 ಶೇಕಡಾ ಶುಲ್ಕ ರಿಯಾಯಿತಿಯಿದೆ. ಪ್ರತಿ 20 ವಿದ್ಯಾರ್ಥಿಗಳಿಗೆ ಒಬ್ಬರು ಮೆಂಟರ್, ಡೈಲಿ ಡೌಟ್ ಕ್ಲಿಯರ್ ಸೆಶನ್ಸ್, ವಾರಾಂತ್ಯ ಮೋಕ್ ಟೆಸ್ಟ್ , ಪ್ರಥಮ ಹಾಗೂ ದ್ವಿತೀಯ ವರ್ಷದ ಪೂರ್ಣ ಪಾಠಗಳ ಪುನರಾವರ್ತನೆ, ಸ್ಮರಣಾ ಶಕ್ತಿ ಹೆಚ್ವಿಸಲು ಮಾರ್ಗದರ್ಶನ ಸೇರಿ ಹಲವು ವೈಶಿಷ್ಟ್ಯಗಳು ಎಕ್ಸೆಲ್ ಲ್ಯಾಂಗ್ ಟರ್ಮ್ ನೀಟ್ ಕೋಚಿಂಗ್ ನಲ್ಲಿದೆ. ಸರ್ವ ಸೌಲಭ್ಯಗಳಿರುವ, ಸುಸಜ್ಜಿತ ಹಾಸ್ಟೆಲ್ ಗಳು ಬಾಲಕ- ಬಾಲಕಿಯರಿಗೆ ಪ್ರತ್ಯೇಕವಿದೆ. ಸ್ಥಳೀಯ ವಿದ್ಯಾರ್ಥಿಗಳಿಗೆ ಕಾಲೇಜು ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಸೀಮಿತ ವಿದ್ಯಾರ್ಥಿಗಳಿಗಷ್ಟೇ ಪ್ರವೇಶ. ಮೇ ತಿಂಗಳ 11 ರಿಂದ ನೂತನ ಲಾಂಗ್ ಟರ್ಮ್ ಬ್ಯಾಚ್‌ಗಳು ಪ್ರಾರಂಭಗೊಳ್ಳಲಿವೆ. ಆಸಕ್ತರು ಸಂಪರ್ಕಿಸಲು ವಿನಂತಿಸಲಾಗಿದೆ. ಹೆಚ್ಚಿನ ಮಾಹಿತಿಗೆ 8867242769/ 9880899769 ಜಂಗಮವಾಣಿಗೆ ಕರೆ ಮಾಡ ಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಎಕ್ಸೆಲ್ ಲಾಂಗ್ ಟರ್ಮ್ ನೀಟ್ ಕೋಚಿಂಗ್ 11ರಿಂದ ಪ್ರಾರಂಭ
ವೈದ್ಯರಾಗಬೇಕೆಂದು ನೀಟ್ ಪರೀಕ್ಷೆ ಬರೆದು, ನಿರೀಕ್ಷಿತ ಅಂಕಗಳು ಬಾರದಿದ್ದಲ್ಲಿ ವಿದ್ಯಾರ್ಥಿಗಳು ನಿರಾಶರಾಗಬೇಕಿಲ್ಲ. ಗುರುವಾಯನಕೆರೆಯ ಎಕ್ಸೆಲ್ ಲಾಂಗ್ ಟರ್ಮ್ ನೀಟ್ ಕೋಚಿಂಗ್ ಅಕಾಡೆಮಿ ಅಂಥ ವಿದ್ಯಾರ್ಥಿಗಳಿಗಾಗಿಯೇ ಒಂದು ವರ್ಷದ ಶಿಸ್ತು ಬದ್ಧ ಲಾಂಗ್ ಟರ್ಮ್ ನೀಟ್ ಕೋಚಿಂಗ್ ನೀಡುತ್ತಿದೆ. ರ್ಯಾಂಕ್ ಖಚಿತ ಎನ್ನುವ ಭರವಸೆಯೊಂದಿಗೆ ಎಕ್ಸೆಲ್ ಲಾಂಗ್ ಟರ್ಮ್ ನೀಟ್ ಕೋಚಿಂಗ್ ಅಕಾಡೆಮಿ ದಾಖಲಾತಿ ಮಾಡಿಕೊಳ್ಳುತ್ತಿದೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.