ಸಾರಾಂಶ
ರೈತರಿಗೆ ಮುಂಗಾರು ಹಂಗಾಮಿನ ಬೆಳೆ ಬಿತ್ತನೆ ಮಾಡಲು ಅನುಕೂಲವಾಗಿದೆ. ಪಿರಿಯಾಪಟ್ಟಣ ತಾಲೂಕಿನ ರೈತರು ತಂಬಾಕು ನಾಟಿಗಾಗಿ ಸಸಿ ಮಂಡಿ ಮಾಡಿಕೊಂಡು ಕಾಯುತ್ತಿದ್ದಾರೆ
ಬೆಟ್ಟದಪುರ
ಗ್ರಾಮದಲ್ಲಿ ಶುಕ್ರವಾರ ಸಂಜೆ ಸಿಡಿಲು, ಮಿಂಚಿನ ಆರ್ಭಟದೊಂದಿಗೆ ಮಳೆ ಪ್ರಾರಂಭವಾಗಿ ಸುಮಾರು ಅರ್ಧ ಗಂಟೆಗಳ ಕಾಲ ಬಿದ್ದು,, ತಂಪೆರೆಯಿತು.ರೈತರಿಗೆ ಮುಂಗಾರು ಹಂಗಾಮಿನ ಬೆಳೆ ಬಿತ್ತನೆ ಮಾಡಲು ಅನುಕೂಲವಾಗಿದೆ. ಪಿರಿಯಾಪಟ್ಟಣ ತಾಲೂಕಿನ ರೈತರು ತಂಬಾಕು ನಾಟಿಗಾಗಿ ಸಸಿ ಮಂಡಿ ಮಾಡಿಕೊಂಡು ಕಾಯುತ್ತಿದ್ದಾರೆ. ಭರಣಿ ಮಳೆ ರೈತರ ಮೊದಲ ಸಂತೋಷ ಪಡುವ ಮಳೆ, ಭರಣಿ ಮಳೆಯಿಂದ ಆರಂಭವಾಗುವ ಬಿತ್ತನೆ ಉತ್ತಮ ಫಸಲನ್ನು ಕೊಡುತ್ತದೆ ಎಂಬ ಭಾವನೆಯಿಂದ ರೈತರಲ್ಲಿದೆ. ಭರಣಿ ಮಳೆ ರೈತರಲ್ಲಿ ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.