ರೈತರಿಗೆ ಸೇರಿರುವ ಜಾನುವಾರು ಮೇವಿಗೆ ತೊಂದರೆ ಇಲ್ಲದಂತಾಗಿದೆ.
ಕನ್ನಡಪ್ರಭ ವಾರ್ತೆ ಸುತ್ತೂರು
ಕಳೆದ ಎರಡು ತಿಂಗಳಿಂದ ಧಾರಾಕಾರ ಮಳೆ ಸುರಿದ ಪರಿಣಾಮ ರೈತರ ಜಮೀನುಗಳಲ್ಲಿ ಉತ್ತಮವಾಗಿ ಮೇವು, ಇತರೆ ಫಸಲುಗಳು ಬೆಳೆದು ನಿಂತಿದೆ.ಇದರಿಂದ ರೈತರಿಗೆ ಸೇರಿರುವ ಜಾನುವಾರು ಮೇವಿಗೆ ತೊಂದರೆ ಇಲ್ಲದಂತಾಗಿದೆ. ಎಲ್ಲ ಪ್ರಾಣಿಗಳು ಸಂತೋಷದಿಂದ ಕಾಡಿನಲ್ಲಿ ಓಡಾಡಿಕೊಂಡು, ಜಮೀನುಗಳಲ್ಲಿ ಬೆಳೆದಿರುವ ಮೇವುಗಳನ್ನು ತಿಂದು ಸಂತೋಷದಿಂದ ತೊಡಗಿವೆ.