ತರೀಕೆರೆಯಲ್ಲಿ ಗಾಂಧಿ ನಡಿಗೆ ಪಾದಯಾತ್ರೆ

| Published : Oct 03 2024, 01:25 AM IST

ಸಾರಾಂಶ

ತರೀಕೆರೆ: ತರೀಕೆರೆ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಗಾಂಧಿ ಜಯಂತಿ ಅಂಗವಾಗಿ ಬುಧವಾರ ಪಟ್ಟಣದ ಸಂಗೊಳ್ಳಿ ರಾಯಣ್ಣ ಪುತ್ಥಳಿಯಿಂದ ಅರಮನೆ ಹೋಟೆಲ್‌ವರೆಗೆ ಶಾಸಕ ಜಿ.ಎಚ್.ಶ್ರೀನಿವಾಸ್ ನೇತೃತ್ವದಲ್ಲಿ ಗಾಂಧಿ ನಡಿಗೆ ಪಾದಯಾತ್ರೆ ನಡೆಸಲಾಯಿತು.

ತರೀಕೆರೆ: ತರೀಕೆರೆ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಗಾಂಧಿ ಜಯಂತಿ ಅಂಗವಾಗಿ ಬುಧವಾರ ಪಟ್ಟಣದ ಸಂಗೊಳ್ಳಿ ರಾಯಣ್ಣ ಪುತ್ಥಳಿಯಿಂದ ಅರಮನೆ ಹೋಟೆಲ್‌ವರೆಗೆ ಶಾಸಕ ಜಿ.ಎಚ್.ಶ್ರೀನಿವಾಸ್ ನೇತೃತ್ವದಲ್ಲಿ ಗಾಂಧಿ ನಡಿಗೆ ಪಾದಯಾತ್ರೆ ನಡೆಸಲಾಯಿತು. ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಎಚ್.ವಿಶ್ವನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಾರುಕ್, ನಗರ ಕಾಂಗ್ರೆಸ್ ಅಧ್ಯಕ್ಷ ಟಿ.ಎಸ್.ವರ್ಮಪ್ರಕಾಶ್, ಪುರಸಭೆ ಅಧ್ಯಕ್ಷ ವಸಂತಕುಮಾರ್, ಸದಸ್ಯರಾದ ಟಿ.ಜಿ.ಲೋಕೇಶ್, ಕಮಲ, ಕುಮಾರ್, ಆದಿಲ್‌ಪಾಷಾ, ಅಬ್ಬಾಸ್, ಮುಖಂಡರಾದ ಎಚ್.ಎನ್. ಮಂಜುನಾಥ್‌ಲಾಡ್, ಹೇಮಣ್ಣ, ತಮ್ಮಯ್ಯ, ಟಿ.ಆರ್.ಶ್ರೀಧರ್, ಬಿ.ಆರ್.ರವಿ, ಜಗದೀಶ್, ಗೌರೀಶ್ ಹಾಗೂ ಪುರಸಭೆ ಸದಸ್ಯರು ಮತ್ತಿತರರು ಇದ್ದಾರೆ.--ಫೋಟೋ ಇದೆಃ2ಕೆಟಿಆರ್.ಕೆ.6ಃ ತರೀಕೆರೆಯಲ್ಲಿ ತರೀಕೆರೆ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಗಾಂಧಿ ಜಯಂತಿ ಅಂಗವಾಗಿ ಪಟ್ಟಣದ ಸಂಗೊಳ್ಳಿ ರಾಯಣ್ಣ ಪುತ್ಥಳಿಯಿಂದ ಅರಮನೆ ಹೋಟೆಲ್‌ವರೆಗೆ ಶಾಸಕ ಜಿ.ಹೆಚ್.ಶ್ರೀನಿವಾಸ್ ಅವರ ನೇತೃತ್ವದಲ್ಲಿ ಗಾಂಧಿ ನಡಿಗೆ ಪಾದಯಾತ್ರೆ ನಡೆಸಲಾಯಿತು.