ಎನ್.ವಿ.ಆಂಗ್ಲ ಮಾಧ್ಯಮ ಶಾಲೆಗೆ ಉತ್ತಮ ಫಲಿತಾಂಶ

| Published : May 03 2025, 12:18 AM IST

ಸಾರಾಂಶ

ಸ್ಥಳೀಯ ನೂತನ ವಿದ್ಯಾಲಯ ಸಂಸ್ಥೆಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ 2025 ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತಂದುಕೊಟ್ಟಿದ್ದಾರೆ ಎಂದು ಶಾಲೆಯ ಪ್ರಾಚಾರ್ಯ ಜಾಹ್ನವಿ ರಾವ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಸ್ಥಳೀಯ ನೂತನ ವಿದ್ಯಾಲಯ ಸಂಸ್ಥೆಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ 2025 ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತಂದುಕೊಟ್ಟಿದ್ದಾರೆ ಎಂದು ಶಾಲೆಯ ಪ್ರಾಚಾರ್ಯ ಜಾಹ್ನವಿ ರಾವ್ ತಿಳಿಸಿದ್ದಾರೆ.

ಶಾಲೆಯ ವಿದ್ಯಾರ್ಥಿನಿ ವಿದ್ಯಾ ಜೋಶಿ ಶೇ.98.88 ಪ್ರಥಮ ಸ್ಥಾನ, ಸಂಪದಾ ರೇವತಗಾಂವ ಮತ್ತು ಅಂಬಿಕಾ ಎ.ಕೆ. ಶೇ.98.72 ಅಂಕ ಪಡೆದು ದ್ವಿತೀಯ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಹರಿಪ್ರಿಯಾ ಪಿ.ಎನ್ ಶೇ.97.60 ಅಂಕದೊಂದಿಗೆ ತೃತೀಯ ಸ್ಥಾನ ಗಿಟ್ಟಿಸಿಕೊಂಡಿದ್ದಾಳೆ.

ಅಮೂಲ್ಯ ಎಸ್.ಎನ್, ಕುನಾಲ್ ಜಿ.ಡಿ ಶೇ.96.64, ಅಶ್ವಿನಿ ಪಿ.ಎಂ ಶೇ.96.48, ಅಭಿಲಾಷಾ ಗುರುನಾಥ ಕುಲಕರ್ಣಿ ಶೇ.94.40, ಅನಘಾ ಪಿ.ಕೆ ಶೇ.93.60, ಎಸ್ ರೂಪಾಂಜನಾ ಶೇ.92.80, ಸುಮಿತ್ ಆರ್.ಎಸ್. ಶೇ.90.88, ತೃಪ್ತಿ ಆರ್.ಕೆ ಶೇ.90.08, ದಿಲೀಪಕುಮಾರ ಡಿ.ಎಸ್. ಶೇ.89.28, ಶ್ರೇಯಾ ಎನ್.ಬಿ ಶೇ.87.84, ಅಖಿಲೇಶ ಕೆ.ಕೆ ಶೇ.87.20, ಸುಮೇಧಾ ಜಿ.ಜೆ. ಶೇ.86.24, ಅಚ್ಯೂತ್ ಎಸ್ ಶೇ.85.12, ಅಕ್ಷತಾ ಎಸ್.ಕೆ. ಶೇ.85, ನಾಗರಾಜ್ ಎಂ.ಪಿ ಶೇ.83.52, ಅನಿರುದ್ಧ ಕೆ.ಡಿ. ಶೇ.81.76, ಶ್ರೇಯಾ ಕೆ.ಸಿ. ಶೇ.80.80, ಸೃಜನಾ ಶೇ.80.32, ವೈಷ್ಣವಿ ಎ.ಕೆ ಶೇ.80, ಪೂರ್ವಿ ಕೆ ಶೇ. 79.84, ವೆಂಕಟೇಶ ಜಿ.ಕೆ ಶೇ.78.88, ಸಮರ್ಥ ಎನ್.ಪಿ ಶೇ.78.40, ವಿಶ್ವರಾಧ್ಯ ಶೇ.77.28, ಶ್ರೇಯಾ ಆರ್.ಕೆ. ಶೇ.76.80, ಅಕ್ಷತಾ ಎಸ್.ಎಸ್. ಶೇ.75.36, ವಾಸವಿ ಶೇ.75.04 ಅಂಕಗಳನ್ನು ಪಡೆದಿದ್ದಾರೆ.

18 ವಿದ್ಯಾರ್ಥಿಗಳು ಅಗ್ರಶ್ರೇಣಿಯಲ್ಲಿ, 25 ವಿದ್ಯಾರ್ಥಿಗಳು ಪ್ರಥಮ ವರ್ಗದಲ್ಲಿ ತೇರ್ಗಡೆ ಹೊಂದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಡಾ.ಗೌತಮ ಜಹಾಗೀರದಾರ, ಕಾರ್ಯದರ್ಶಿ ಅಭಿಜಿತ್ ದೇಶಮುಖ ಮತ್ತು ಆಡಳಿತ ಮಂಡಳಿ ಸದಸ್ಯರು, ಶಾಲೆಯ ಶಿಕ್ಷಕರು ಅಭಿನಂದಿಸಿದ್ದಾರೆ.