ಸಾರಾಂಶ
2025ರ ಮಾರ್ಚ್- ಏಪ್ರಿಲ್‌ನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಗರದ ಪಿ.ಜೆ. ಬಡಾವಣೆಯ ಸೆಂಟ್ ಪಾಲ್ಸ್ ಬಾಲಕಿಯರ ಪ್ರೌಢಶಾಲೆಗೆ ಆಂಗ್ಲ ಮಾಧ್ಯಮದಲ್ಲಿ ಶೇ. 89.67 ಹಾಗೂ ಕನ್ನಡ ಮಾಧ್ಯಮದಲ್ಲಿ ಶೇ.63ರಷ್ಟು ಫಲಿತಾಂಶ ಲಭಿಸಿದೆ.
ದಾವಣಗೆರೆ: 2025ರ ಮಾರ್ಚ್- ಏಪ್ರಿಲ್‌ನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಗರದ ಪಿ.ಜೆ. ಬಡಾವಣೆಯ ಸೆಂಟ್ ಪಾಲ್ಸ್ ಬಾಲಕಿಯರ ಪ್ರೌಢಶಾಲೆಗೆ ಆಂಗ್ಲ ಮಾಧ್ಯಮದಲ್ಲಿ ಶೇ. 89.67 ಹಾಗೂ ಕನ್ನಡ ಮಾಧ್ಯಮದಲ್ಲಿ ಶೇ.63ರಷ್ಟು ಫಲಿತಾಂಶ ಲಭಿಸಿದೆ.
ಆಂಗ್ಲ ಮಾಧ್ಯಮದಲ್ಲಿ ಮಾನ್ಯಶ್ರೀ ಎಂ. ನಾಡಿಗೇರ್ 619 (99.04), ಎಂ.ಅಮೃತಾ 617 (98.72), ಬಿ.ಬಿ.ಅಂಕಿತಾ 610 (97.60), ವಿ.ಟಿ.ಬೀನಾ 608 (97.72), ಗೌರಿ ಪಿ.ರೇವಣಕರ್ 605 (96.08), ಪಿ.ನೇಹಾ 603 (96.48), ಕನ್ನಡ ಮಾಧ್ಯಮದಲ್ಲಿ ಪ್ರಗತಿ ಆರ್. ಭೋವಿ 587 (93.92), ಎಂ.ಪಿ.ಲಿಖಿತಾ 554 (88.64), ಆರ್.ಎಚ್.ವೈಷ್ಣವಿ 543 (86.88), ಎಚ್.ನಿಶ್ಚಿತಾ 536 (85.76), ಎನ್.ಪೂರ್ಣಿಮಾ 532 (85.12), ಎಸ್.ಸಿಂಚನಾ 532 (85.12) ಅಂಕಗಳನ್ನು ಪಡೆದಿದ್ದಾರೆ.ಬಿ.ಬಿ. ಅಂಕಿತಾ ಕನ್ನಡದಲ್ಲಿ 100ಕ್ಕೆ 100, ಟಿ.ಟಿ.ಬೀನಾ, ಬಿ.ಎಂ. ಸೃಷ್ಠಿ ಇಂಗ್ಲೀಷ್‌ನಲ್ಲಿ 100ಕ್ಕೆ 100, ಮಾನ್ಯಶ್ರೀ ಎಂ. ನಾಡಿಗೇರ್ ಹಿಂದಿ, ವಿಜ್ಞಾನದಲ್ಲಿ 100ಕ್ಕೆ 100, ಗುಣಶೀಲಾ, ಟಿ.ನಯನ ಗಣಿತದಲ್ಲಿ 100ಕ್ಕೆ 100, ಬೀಬೀ ಆಯಿಷಾ ಖಾನಂ, ಗೌರಿ ಪಿ. ರೇವಣಕರ್ ಸಮಾಜ ಶಾಸ್ತ್ರದಲ್ಲಿ 100ಕ್ಕೆ 100 ಅಂಕಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ. ಸಾಧನೆ ಮೆರೆದ ವಿದ್ಯಾರ್ಥಿನಿಯರಿಗೆ ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.
- - --9ಕೆಡಿವಿಜಿ31: ಮಾನ್ಯಶ್ರೀ ನಾಡಿಗೇರ್
-9ಕೆಡಿವಿಜಿ32: ಎಂ.ಅಮೃತಾ-9ಕೆಡಿವಿಜಿ33: ಬಿ.ಬಿ.ಅಂಕಿತಾ
-9ಕೆಡಿವಿಜಿ34: ವಿ.ಟಿ.ಬೀನಾ-9ಕೆಡಿವಿಜಿ35: ಗೌರಿ ರೇವಣಕರ್
-9ಕೆಡಿವಿಜಿ36: ಪಿ.ನೇಹಾ- - -