ಬಜೆಟ್‌ ಆದಾಯ ಎಲ್ಲಿಂದ? ವ್ಯಯ ಹೇಗೆ?

| Published : Feb 17 2024, 01:17 AM IST

ಬಜೆಟ್‌ ಆದಾಯ ಎಲ್ಲಿಂದ? ವ್ಯಯ ಹೇಗೆ?
Share this Article
  • FB
  • TW
  • Linkdin
  • Email

ಸಾರಾಂಶ

ಬಜೆಟ್‌ನಲ್ಲಿ ಆದಾಯ ಮತ್ತು ವ್ಯಯದ ಪಟ್ಟಿಯನ್ನು ಶೇಕಡಾವಾರು ಆಧಾರದಲ್ಲಿ ಪಟ್ಟಿ ಮಾಡಿದ್ದು, ಈ ಕೆಳಕಂಡಂತಿದೆ.

ಸಿದ್ದರಾಮಯ್ಯ ದಾಖಲೆಯ ಬಾರಿಗೆ ಬಜೆಟ್‌ ಮಂಡಿಸಿದ್ದು ಅದರಲ್ಲಿ ಹಣವನ್ನು ಎಲ್ಲಿಂದ ತರಲಾಗಿದೆ ಎಂಬುದನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಹಾಗೆಯೇ ಅವುಗಳನ್ನು ಅನುದಾನ ಹಂಚಿಕೆ ಆಧಾರದಲ್ಲಿ ಹೇಗೆ ವ್ಯಯ ಮಾಡಲು ಯೋಜಿಸಲಾಗಿದೆ ಎಂಬುದನ್ನೂ ತಿಳಿಸಲಾಗಿದೆ. ರಾಜ್ಯ ತೆರಿಗೆಯೇತರ ರಾಜಸ್ವದಿಂದ 4%ಕೇಂದ್ರ ಸರ್ಕಾರದ ಸಹಾಯಾನುದಾನ 4%ಕೇಂದ್ರ ತೆರಿಗೆ ಪಾಲಿನಿಂದ 12%ಸಾಲದಿಂದ 28%ರಾಜ್ಯ ತೆರಿಗೆ ಆದಾಯದಿಂದ 52%

ರುಪಾಯಿ ಖರ್ಚು ಹೇಗೆ?

ಇತರ ಸಾಮಾಜಿಕ ಸೇವೆಗಳು, 3%ಆರೋಗ್ಯ, 4%ಶಿಕ್ಷಣ, 11%ಕೃಷಿ ನೀರಾವರಿ ಮತ್ತು ಗ್ರಾಮೀಣ ಅಭಿವೃದ್ಧಿ, 14%ಇತರ ಆರ್ಥಿಕ ಸೇವೆಗಳು, 15%ಸಮಾಜ ಕಲ್ಯಾಣ, 15%ಇತರ ಸಾಮಾನ್ಯ ಸೇವೆಗಳು, 17%ಸಾಲ ತೀರಿಕೆ, 18%ನೀರು ಪೂರೈಕೆ ಮತ್ತು ನೈರ್ಮಲ್ಯ, 3%