ಕರ್ನಾಟಕದ ಪದ್ಮ ಪುರಸ್ಕೃತರು

| Published : Jan 26 2024, 02:00 AM IST

ಸಾರಾಂಶ

ಕರ್ನಾಟಕದ ನಾಲ್ವರಿಗೆ ಪದ್ಮ ಪ್ರಶಸ್ತಿ ಲಭಿಸಿದೆ.

ಪ್ರೇಮ ಧನರಾಜ್

ಪ್ಲಾಸ್ಟಿಕ್‌ ಸರ್ಜರಿಯಲ್ಲಿ ಪರಣತರಾಗಿರುವ ಪ್ರೇಮ ಅವರು ಹುಬ್ಬಳ್ಳಿಯಲ್ಲಿ ಎಂಬಿಬಿಎಸ್‌ ಪದವಿ ಮುಗಿಸಿದ್ದರು. ಇವರು ಸುಟ್ಟ ಗಾಯಗಳಿಗೆ ಚಿಕಿತ್ಸೆ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.ಸೋಮಣ್ಣಹಳೇ ಮೈಸೂರು ಪ್ರಾಂತ್ಯದಲ್ಲಿ ಆದಿವಾಸಿಗಳನ್ನು ಮುಖ್ಯ ವಾಹಿನಿಗೆ ತರಲು ಹಲವು ಸಂಘಟನೆಗಳೊಂದಿಗೆ ಕಳೆದ ಮೂರು ದಶಕಗಳಿಂದಲೂ ಹೋರಾಟ ನಡೆಸುತ್ತಿರುವ ಎಚ್.ಡಿ. ಕೋಟೆ ತಾಲೂಕು ಮೊತ್ತ ಹಾಡಿಯ ಜೇನುಕುರುಬ ಸೋಮಣ್ಣ ನಿಜವಾದ ಆದಿವಾಸಿ ನಾಯಕಶಶಿ ಸೋನಿಶಶಿ ಅವರು ಮೈಸೂರಿನ ಮೊದಲ ಕೈಗಾರಿಕ ಉದ್ಯಮಿಯಾಗಿದ್ದು, 70ರ ದಶಕದಲ್ಲಿ ಸಾಮಾನ್ಯ ಮಹಿಳೆಯಾಗಿದ್ದ ಇವರು ನಂತದಲ್ಲಿ ಉದ್ಯಮ ಶುರು ಮಾಡಿ ವಿಶೇಷವಾಗಿ ಮಹಿಳೆಯರಲ್ಲಿ ಕೌಶಲ್ಯ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ.ಸಿ ಆರ್‌ ಚಂದ್ರಶೇಖರ್‌ಮನೋ ವೈದ್ಯರಾಗಿರುವ ಚಂದ್ರಶೇಖರ್‌ ಅವರು ಖಿನ್ನತೆಯಿಂದ ಹೊರಬರುವ ವಿಧಾನವನ್ನು ಸರಳವಾಗಿ ಸಾಮಾನ್ಯ ಜನರಿಗೆ ತಿಳಿಸಿದರಾಗದ್ದಾರೆ. ಇವರು ಮನೋರೋಗದ ಬಗ್ಗೆ ಜನರಿಗೆ ಅರಿವು ಮೂಡಿಸಿದ್ದಾರೆ.