ಜನರ ಕಣ್ಮನ ಸೆಳೆಯುತ್ತಿರುವ ಕೊಳಚಿ ಡ್ಯಾಂ

| Published : Aug 01 2024, 01:55 AM IST

ಸಾರಾಂಶ

ಕನ್ನಡಪ್ರಭ ವಾರ್ತೆ, ರಾಮದುರ್ಗ: ಪಶ್ಚಿಮ ಘಟ್ಟಗಳಲ್ಲಿ ಹೆಚ್ಚು ಮಳೆಯಾಗಿದ್ದರಿಂದ ನವೀಲುತೀರ್ಥ ಆಣೆಕಟ್ಟಿನಿಂದ ಮಲಪ್ರಭಾ ನದಿಗೆ ಸುಮಾರು 12 ಸಾವಿರ ಕ್ಯುಸೆಕ್ ನೀರನ್ನು ಹರಿ ಬಿಟ್ಟಿದ್ದರಿಂದ ರಾಮದುರ್ಗ ಸಮೀಪದ ಕೊಳಚಿ ಹತ್ತಿರ ನಿರ್ಮಾಣವಾದ ಆಣೆಕಟ್ಟು ತುಂಬಿ ಹರಿಯುತ್ತಿದೆ. ಗುರುವಾರ ರಾಮದುರ್ಗಕ್ಕೆ ಸಂಪರ್ಕ ಕಲ್ಪಿಸುವ ಕೆಲ ಸೇತುವೆಗಳು ಮುಳುಗಡೆಯಾಗುವ ಸಂಭವವಿದೆ.