ಸಾರಾಂಶ
ಸತತ ನಾಲ್ಕು ದಿನಗಳಿಂದ ಮುಳುಗಡೆಯಾಗಿರುವ ಸ್ನಾನಘಟ್ಟದಿಂದ ಭಕ್ತದಿಗಳಿಗೆ ತೀರ್ಥ ಸ್ನಾನ ಮಾಡಲು ಅನಾನುಕೂಲವಾಗಿದೆ. ಕುಮಾರಧಾರಾ ನದಿ ತಟದ ದರ್ಪಣ ತೀರ್ಥ ನದಿಕೂಡ ತುಂಬಿಹರಿಯುತಿದೆ.
ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ
ಸುಬ್ರಹ್ಮಣ್ಯ ಹಾಗೂ ಘಟ್ಡ ಪ್ರದೇಶಗಳಲ್ಲಿ ಮುಂದುವರಿದ ಭಾರಿ ಮಳೆಯಿಂದಾಗಿ ಗುರುವಾರವೂ ಕುಮಾರಧಾರಾ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದೆ.ಸತತ ನಾಲ್ಕು ದಿನಗಳಿಂದ ಮುಳುಗಡೆಯಾಗಿರುವ ಸ್ನಾನಘಟ್ಟದಿಂದ ಭಕ್ತದಿಗಳಿಗೆ ತೀರ್ಥ ಸ್ನಾನ ಮಾಡಲು ಅನಾನುಕೂಲವಾಗಿದೆ. ಕುಮಾರಧಾರಾ ನದಿ ತಟದ ದರ್ಪಣ ತೀರ್ಥ ನದಿಕೂಡ ತುಂಬಿಹರಿಯುತಿದೆ.ಭಾರಿ ಮಳೆ ಹಿನ್ನಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರ ಸಂಖ್ಯೆಯೂ ವಿರಳವಾಗಿದೆ