ಪು2...ಲೀಡ್‌ಬಾಕ್ಸ್‌...ಚರಂತಿಮಠ, ಭಾಂಡಗೆ ಸೇರಿ ಗಣ್ಯರ ಮತದಾನ

| Published : May 09 2024, 01:04 AM IST

ಪು2...ಲೀಡ್‌ಬಾಕ್ಸ್‌...ಚರಂತಿಮಠ, ಭಾಂಡಗೆ ಸೇರಿ ಗಣ್ಯರ ಮತದಾನ
Share this Article
  • FB
  • TW
  • Linkdin
  • Email

ಸಾರಾಂಶ

ಬಾಗಲಕೋಟೆ: ಬಾಗಲಕೋಟೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಸೇರಿದಂತೆ ಶಾಸಕರು, ರಾಜ್ಯಸಭಾ ಸದಸ್ಯರು, ಗಣ್ಯರು ಮತಚಲಾಯಿಸುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ಬಾಗಲಕೋಟೆ: ಬಾಗಲಕೋಟೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಸೇರಿದಂತೆ ಶಾಸಕರು, ರಾಜ್ಯಸಭಾ ಸದಸ್ಯರು, ಗಣ್ಯರು ಮತಚಲಾಯಿಸುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ಬಾಗಲಕೋಟೆಯ ನಗರದ 139 ನೇ ಭೂತ್‌ನಲ್ಲಿ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರು ದಂಪತಿ ಸಮೇತ ಮತಚಲಾಯಿಸಿದರು. ಇತ್ತಿಚೆಗಷ್ಟೆ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಬಿಜೆಪಿಯ ನಾರಾಯಣಸಾ ಭಾಂಡಗೆ ಅವರು ಬಾಗಲಕೋಟೆಯಲ್ಲಿ ಮತಚಲಾಯಿಸಿದರೆ, ವಿಪ ಸದಸ್ಯ ಪಿ.ಎಚ್.ಪೂಜಾರ ಅವರು ನಗರದ ಸಕ್ರಿ ಹೈಸ್ಕೂಲ್ನಲ್ಲಿರುವ 127 ಮತಗಟ್ಟೆಯಲ್ಲಿ ಮತಚಲಾಯಿಸಿದರು.