ಸಾರಾಂಶ
ಗದಗ: ಹರಳಯ್ಯ ಸಮಾಜದವರು ಸಂಘಟಿತರಾಗಿ ಒಗ್ಗಟ್ಟು ಪ್ರದರ್ಶನ ಮಾಡಿದರೆ ಸಮುದಾಯದ ಮುಖ್ಯವಾಹಿನಿಗೆ ಬರಲು ಸಾಧ್ಯ. ಎಲ್ಲರೂ ಒಟ್ಟಾಗಿ ಸಮಾಜ ಗಟ್ಟಿಯಾಗಿ ಸಂಘಟನೆ ಮಾಡಿ ಎಂದು ನಗರಸಭೆಯ ವಿರೋಧ ಪಕ್ಷದ ನಾಯಕ ಎಲ್.ಡಿ. ಚಂದಾವರಿ ತಿಳಿಸಿದರು.ನಗರದ ಲಿಡ್ಕರ ಬಡಾವಣೆಯ ಡಿ.ಡಿ. ಚಂದಾವರಿ ಸಭಾಭವನದಲ್ಲಿ ನಡೆದ ಶಿವಶರಣ ಹರಳಯ್ಯ ವಿವಿಧೋದ್ದೇಶಗಳ ಟ್ರಸ್ಟ್ ಕಮಿಟಿ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದರು.
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ ಅವರ ತತ್ವ ಆದರ್ಶಗಳಾಗಿರುವ ಶಿಕ್ಷಣ, ಸಂಘಟನೆ, ಹೋರಾಟವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಮೈಗೂಡಿಸಿಕೊಂಡು ಸಮಾಜ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.ಸಭೆಯಲ್ಲಿ ಶಿವಶರಣ ಹರಳಯ್ಯ ವಿವಿಧೋದ್ದೇಶಗಳ ಟ್ರಸ್ಟ್ ಕಮಿಟಿ ಗೌರವ ಅಧ್ಯಕ್ಷರಾಗಿ ಸದಾನಂದ ರಾಜಾಪೂರ, ಅಧ್ಯಕ್ಷರಾಗಿ ಪರಶುರಾಮ ಪೂಜಾರ, ಉಪಾಧ್ಯಕ್ಷರಾಗಿ ಸಂಗಮೇಶ ಕುಂದರಗಿ, ಪ್ರಕಾಶ ಹೊನಕೇರಿ, ದಯಾನಂದ ಹಂಜಗಿ, ಯಲ್ಲಪ್ಪ ದುರಗಪ್ಪ ತೇರದಾಳ, ಪ್ರಧಾನ ಕಾರ್ಯದರ್ಶಿಯಾಗಿ ಕಿರಣ ಮಾರುತಿ ಗಾಮನಗಟ್ಟಿ, ಸಂಘಟನಾ ಕಾರ್ಯದರ್ಶಿಯಾಗಿ ಮಂಜುನಾಥ ದೊಡ್ಡಮನಿ, ಮಂಜುಳಾ ಅಣ್ಣಿಗೇರಿ, ವಿಕಾಸ ದೊಡ್ಡಮನಿ, ಅನುರಾಧಾ ಅಗಸಿಮನಿ, ಖಜಾಂಚಿಯಾಗಿ ಶ್ರೀನಿವಾಸ ಕಾಂಬಳೆ, ಪತ್ರಿಕಾ ಕಾರ್ಯದರ್ಶಿಯಾಗಿ ಗಣೇಶ ಕಾಂಬಳೆ, ನ್ಯಾಯ ಪಂಚ ಕಮಿಟಿ ಸದಸ್ಯರಾಗಿ ಯಲ್ಲಪ್ಪ ಲಕ್ಕುಂಡಿ, ಹೂವಪ್ಪ ಚಂದಾವರಿ, ಪರಶುರಾಮ ನರಗುಂದ, ನಾಗರಾಜ ಕುಂದರಗಿ, ಕಲ್ಪನಾ ಹೊನಕೇರಿ, ಕುಮಾರ ವಾಸಪ್ಪ ಅಗಸಿಮನಿ, ರಮೇಶ ತೇರದಾಳ, ಪರಶುರಾಮ ಅಗಸಿಮನಿ, ಪ್ರಕಾಶ ಉಳ್ಳಿಕಾಶಿ, ರೇವಣಶಿದ್ದಪ್ಪ ಮೇಳನವರ, ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಮಂಜುನಾಥ ತಗಟರ, ದಾವಲೆಪ್ಪ ಲಕ್ಕುಂಡಿ, ಚಂದ್ರಶೇಖರ ಹೆಬ್ಬಳ್ಳಿ, ಮಹೇಶ ಬೆಳವಡಿ, ಮಾರುತಿ ಹೆಬ್ಬಳ್ಳಿ, ಆನಂದ ಗಬ್ಬೂರ, ಮಂಜುನಾಥ ತೇರದಾಳ, ಪರಶುರಾಮ ಅಗಸಿಮನಿ, ರಾಜು ಅಗಸಿಮನಿ, ಭಾಗಪ್ಪ ಲಕ್ಕುಂಡಿ, ಪರಶುರಾಮ ಹಂಜಗಿ, ದ್ರೌಪದಿ ಗುರ್ಲಹೊಸೂರ, ರಾಮಕೃಷ್ಣ ಗಾಮನಕಟ್ಟಿ, ಮಹಿಳಾ ಸಮಿತಿ ಅಧ್ಯಕ್ಷರಾಗಿ ಕಲ್ಪನಾ ಹೊನಕೇರಿ, ಉಪಾಧ್ಯಕ್ಷರಾಗಿ ದ್ರೌಪದಿ ಗುರ್ಲಹೊಸೂರ, ಕಾರ್ಯದರ್ಶಿಯಾಗಿ ಅನುರಾಧಾ ಅಗಸಿಮನಿ, ಸಹ ಕಾರ್ಯದರ್ಶಿಯಾಗಿ ಮಂಜುಳಾ ಅಣ್ಣಿಗೇರಿ, ಸಂಘಟನಾ ಕಾರ್ಯದರ್ಶಿಯಾಗಿ ತಾರಾಬಾಯಿ ಉಳ್ಳಿಕಾಶಿ, ಖಜಾಂಚಿಯಾಗಿ ಲಕ್ಷ್ಮೀಬಾಯಿ ಹಂಜಗಿ, ಸಹ ಖಜಾಂಚಿ ಮಂಜುಳಾ ಭಾವಿ, ನಿರ್ದೇಶಕರಾಗಿ ಭರತ ಪೂಜಾರ, ನಂದಾ ಕಾಂಬಳೆ, ಲಕ್ಷ್ಮೀ ದೊಡ್ಡಮನಿ, ಯಲ್ಲಮ್ಮ ರಾಜಾಪೂರ, ರೇಣುಕಾ ಉಳ್ಳಿಕಾಶಿ, ರೇಣುಕಾ ದೇವಮಾನೆ, ರತ್ನವ್ವ ಹಂಜಗಿ, ಗೀತಾ ದೊಡ್ಡವಾಡ, ಕವಿತಾ ಉಳ್ಳಿಕಾಶಿ, ಜ್ಯೋತಿ ಅಗಸಿಮನಿ, ಕಲಾವತಿ ಬೆಳವಡಿ, ರಾಜೇಶ್ವರಿ ತೇರದಾಳ, ಶಾಂತಾ, ಶೋಭಾ ಸಾತಪೂತೆ, ಯುವಕರ ಸಮಿತಿಯ ಅಧ್ಯಕ್ಷರಾಗಿ ಹೂವಪ್ಪ ಸುರೇಶ ಗುರ್ಲಹೊಸೂರ, ಉಪಾಧ್ಯಕ್ಷರಾಗಿ ಕರಿಯಪ್ಪ ಸುರೇಶ ಗಾಮನಗಟ್ಟಿ, ಆಕಾಶ ಸಪ್ತಾಳಕರ, ಕಾರ್ಯದರ್ಶಿಯಾಗಿ ಮಣಿಕಂಠ ರಾಜು ಅಗಸಿಮನಿ, ಖಜಾಂಚಿ ಚೆನ್ನಪ್ಪ ಮಂಜುನಾಥ ಬಳ್ಳಾರಿ, ಸಂಘಟನಾ ಕಾರ್ಯದರ್ಶಿ ಪರಶುರಾಮ ಹೆಬ್ಬಳ್ಳಿ, ಸಹ ಕಾರ್ಯದರ್ಶಿ ಮಂಜುನಾಥ ಶಂಕರಪ್ಪ ಪಾಟೀಲ ಆಯ್ಕೆಗೊಂಡಿದ್ದಾರೆ.
;Resize=(128,128))
;Resize=(128,128))
;Resize=(128,128))