ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಾಗಲಕೋಟೆ ಉಪಚುನಾವಣೆ ಮತ ಎಣಿಕೆಯಲ್ಲಿ ಈ ಬಾರಿಯ ವಿಶೇಷತೆ ಎಂದರೆ ಕಾಂಗ್ರೆಸ್ ಪಕ್ಷ 23 ಸುತ್ತಿನ ಮತ ಎಣಿಕೆಯ ಸಂದರ್ಭದಲ್ಲಿ ಕೇವಲ ಮೂರು ಬಾರಿ ಮಾತ್ರ ಅಲ್ಪ ಹಿನ್ನಡೆ ಕಂಡಿದ್ದು, ಬಿಟ್ಟರೆ ಉಳಿದ 20 ಸುತ್ತುಗಳಲ್ಲೂ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ದಾಖಲೆಯ ಗೆಲುವು ದಾಖಲಿಸಿದೆ.

ಮೊದಲ ಸುತ್ತಿನಲ್ಲಿಯೇ ಶುಭ ಕಂಡ ಕಾಂಗ್ರೆಸ್ ಪಕ್ಷದ ನಾಗಾಲೋಟ ತಡೆಯುವಲ್ಲಿ ಬಿಜೆಪಿಗೆ ಕೊನೆಯವರೆಗೂ ಸಾಧ್ಯವಾಗಲೇ ಇಲ್ಲ. ಸುತ್ತುಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಪಡೆದ ಮತಗಳ ವಿವರ ಇಂತಿದೆ.

ಮೊದಲ ಸುತ್ತುಕಾಂಗ್ರೆಸ್ - 6106ಬಿಜೆಪಿ - 2899ಕೈ ಮುನ್ನಡೆ- 3207

ಎರಡನೇ ಸುತ್ತುಕಾಂಗ್ರೆಸ್-10,996ಬಿಜೆಪಿ - 5,980ಕೈ ಮುನ್ನಡೆ- 5,116


ಮೂರನೇ ಸುತ್ತುಕಾಂಗ್ರೆಸ್‌- 16,935ಬಿಜೆಪಿ - 8312 (ಕಾ) -8623

ನಾಲ್ಕನೆ ಸುತ್ತು: ಕಾಂಗ್ರೆಸ್ - 21835 ಬಿಜೆಪಿ- 10968 - ಮುನ್ನಡೆ 10867

5ನೇ ಸುತ್ತು: ಕಾಂಗ್ರೆಸ್ - 27314 ಬಿಜೆಪಿ-13923 ಮುನ್ನಡೆ (ಕಾ) 13391

6ನೇ ಸುತ್ತು: ಕಾಂಗ್ರೆಸ್ - 32363 ಬಿಜೆಪಿ -16906 ಮುನ್ನಡೆ (ಕಾ)-15457

7ನೇ ಸುತ್ತು: ಕಾಂಗ್ರೆಸ್-34483 ಬಿಜೆಪಿ - 21773 ಮುನ್ನಡೆ (ಕಾ)-12710

8ನೇ ಸುತ್ತು: ಕಾಂಗ್ರೆಸ್-10881 ಬಿಜೆಪಿ - 26321 ಮುನ್ನಡೆ (ಕಾಂ)

- 37202

9ನೇ ಸುತ್ತು: ಕಾಂಗ್ರೆಸ್ - 41206 ಬಿಜೆಪಿ - 29397 ಮುನ್ನಡೆ (ಕಾ)- 11809

10ನೇ ಸುತ್ತು: ಕಾಂಗ್ರೆಸ್ - 44620 ಬಿಜೆಪಿ - 33236 ಮುನ್ನಡೆ (ಕಾ) 11384

11ನೇ ಸುತ್ತು: ಕಾಂಗ್ರೆಸ್ - 47206 ಬಿಜೆಪಿ - 37237 ಮುನ್ನಡೆ (ಕಾ) 9969

12ನೇ ಸುತ್ತು: ಕಾಂಗ್ರೆಸ್ - 50432 ಬಿಜೆಪಿ - 39898 ಮುನ್ನಡೆ (ಕಾ) 10534

13ನೇ ಸುತ್ತು: ಕಾಂಗ್ರೆಸ್ - 53849 ಬಿಜೆಪಿ - 43528 ಮುನ್ನಡೆ (ಕಾ) -10321

14ನೇ ಸುತ್ತು: ಕಾಂಗ್ರೆಸ್ - 57471 ಬಿಜೆಪಿ - 47519 ಮುನ್ನಡೆ ಕಾ - 9952

15ನೇ ಸುತ್ತು: ಕಾಂಗ್ರೆಸ್ - 60977 ಬಿಜೆಪಿ - 51422 ಮುನ್ನಡೆ ಕಾ- 9555

16ನೇ ಸುತ್ತು: ಕಾಂಗ್ರೆಸ್ - 64747 ಬಿಜೆಪಿ - 54625 ಮುನ್ನಡೆ ಕಾ- 10122

17ನೇ ಸುತ್ತು: ಕಾಂಗ್ರೆಸ್ - 68271 ಬಿಜೆಪಿ - 57505 ಮುನ್ನಡೆ ಕಾ-10766

18ನೇ ಸುತ್ತು: ಕಾಂಗ್ರೆಸ್ - 73715ಬಿಜೆಪಿ - 60697 ಮುನ್ನಡೆ ಕಾ -13025

19ನೇ ಸುತ್ತು: ಕಾಂಗ್ರೆಸ್ -78482ಬಿಜೆಪಿ - 63607 ಮುನ್ನಡೆ ಕಾ-14875

20ನೇ ಸುತ್ತು : ಕಾಂಗ್ರೆಸ್ - 83455ಬಿಜೆಪಿ - 66984 ಮುನ್ನಡೆ ಕಾ-16471

21ನೇ ಸುತ್ತು: ಕಾಂಗ್ರೆಸ್ -87624ಬಿಜೆಪಿ - 70419 ಮುನ್ನಡೆ ಕಾ-17205

22ನೇ ಸುತ್ತು: ಕಾಂಗ್ರೆಸ್ - 92856ಬಿಜೆಪಿ - 72912 ಮುನ್ನಡೆ ಕಾ-19944

ಕಾಂಗ್ರೆಸ್ ಪಡೆದ ಒಟ್ಟು ಮತಗಳು - 98919( ಅಂಚೆ ಮತಗಳು ಸೇರಿ)

ಬಿಜೆಪಿ ಪಡೆದ ಒಟ್ಟು ಮತಗಳು - 76587

22,332 ಮತಗಳ ಅಂತರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಉಮೇಶ ಮೇಟಿ ಜಯಭೇರಿ