ಕುಶಾಲನಗರ: ಎಟಿಎಂ ಕೇಂದ್ರದಲ್ಲಿ ಬಿಟ್ಟಿದ್ದ ಮೊಬೈಲ್‌ನ್ನು ಯವಕನೊಬ್ಬ ಕದ್ದಿರುವ ಘಟನೆ ಕುಶಾಲನಗರ ಗುಡ್ಡೆಹೊಸೂರಿನ ಎಟಿಎಂ ಕೇಂದ್ರದಲ್ಲಿ ನಡೆದಿದೆ.ಗುಡ್ಡೆಹೊಸೂರಿನ ಗ್ರಾಮೀಣ ಬ್ಯಾಂಕ್ ಎಟಿಎಂ ಕೇಂದ್ರದಲ್ಲಿ ಕುಶಾಲನಗರದ ರಾಜೇಶ್ ಮೊಬೈಲ್ ಮರೆತು ಹೋಗಿದ್ದರು. ಹಣ ತೆಗೆದುಕೊಂಡು ಮೊಬೈಲ್ ಮರೆತು ಬಿಟ್ಟು ಹೋಗಿದ್ದರು. ಈ ವೇಳೆ ಹಣಕ್ಕಾಗಿ ಎಟಿಎಂಗೆ ಬಂದಿದ್ದ ಯುವಕ, ಎಟಿಎಂ ನಿಂದ ಹಣ ತೆಗೆದುಕೊಂಡು ಮಷಿನ್ ಮೇಲೆ ಇದ್ದ ಮೊಬೈಲ್ ತೆಗೆದುಕೊಂಡುಹೋಗಿದ್ದಾನೆ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಎಟಿಎಂ ಕೇಂದ್ರದಲ್ಲಿ ಬಿಟ್ಟಿದ್ದ ಮೊಬೈಲ್ ಕದ್ದ ಯವಕ
ಎಟಿಎಂ ಕೇಂದ್ರದಲ್ಲಿ ಬಿಟ್ಟಿದ್ದ ಮೊಬೈಲ್‌ನ್ನು ಯವಕನೊಬ್ಬ ಕದ್ದಿರುವ ಘಟನೆ ಕುಶಾಲನಗರ ಗುಡ್ಡೆಹೊಸೂರಿನ ಎಟಿಎಂ ಕೇಂದ್ರದಲ್ಲಿ ನಡೆದಿದೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.