ಇಂದು ಸಂಸದ ಖಂಡ್ರೆ ಅಭಿನಂದನಾ ಸಮಾರಂಭ

| Published : Sep 28 2024, 01:24 AM IST

ಸಾರಾಂಶ

MP Khandre felicitation ceremony today

ಬೀದರ್: ಗಾಂಧಿಗಂಜ್‌ ದಿ ಗ್ರೇನ್ ಆ್ಯಂಡ್ ಸೀಡ್ಸ್ ಮರ್ಚಂಟ್ ಅಸೋಸಿಯೇಷನ್ ವತಿಯಿಂದ ನಗರದ ಗಾಂಧಿಗಂಜ್ನಖ ಬಸವೇಶ್ವರ ದೇವಸ್ಥಾನದಲ್ಲಿ ಸೆ. 28 ರಂದು ಸಂಜೆ 4ಕ್ಕೆ ಸಂಸದ ಸಾಗರ್ ಈಶ್ವರ ಖಂಡ್ರೆ ಅವರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ. ರೈತರು, ಗಾಂಧಿಗಂಜ್ನರ ವ್ಯಾಪಾರಿಗಳು, ಮುನೀಮರು, ಹಮಾಲರು, ಕೂಲಿ ಕಾರ್ಮಿಕರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅಸೋಸಿಯೇಷನ್ ಅಧ್ಯಕ್ಷ ಬಸವರಾಜ ಧನ್ನೂರ ಮನವಿ ಮಾಡಿದ್ದಾರೆ.

--ಚಿತ್ರ 27ಬಿಡಿಆರ್60ಸಂಸದ ಸಾಗರ ಖಂಡ್ರೆ--