ಕ್ರೀಡಾಪಟುಗಳಿಗೆ ಟಿ ಶರ್ಟ್ ವಿತರಣೆ

| Published : Mar 27 2024, 01:06 AM IST

ಸಾರಾಂಶ

ಮೈಸೂರು ಅಥ್ಲೆಟಿಕ್ ಕ್ಲಬ್ ಯುವರಾಜ ಕಾಲೇಜು ಅಥ್ಲೆಟಿಕ್ಸ್ ಕ್ರೀಡಾಪಟುಗಳಿಗೆ ಟಿ ಶರ್ಟ್ ವಿತರಿಸಿದರು. ಅಥ್ಲೆಟಿಕ್ಸ್ ಕ್ಲಬ್ ಕಾರ್ಯದರ್ಶಿ ಹಾಗೂ ಅಂತಾರಾಷ್ಟ್ರೀಯ ಅಥ್ಲೆಟ್ ಎಂ. ಯೋಗೇಂದ್ರ ಅವರು ಬಣ್ಣದ ಟಿ ಶರ್ಟ್ ಗಳನ್ನು ವಿತರಿಸಿದರು. ಈ ವೇಳೆ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಟಿ.ಎಸ್. ರವಿ, ಜಂಟಿ ಕಾರ್ಯದರ್ಶಿ ಚೈನ್‌ ಸಿಂಗ್ರಾಜ್ ಪುರೋಹಿತ್, ಜಂಟಿ ಕಾರ್ಯದರ್ಶಿ ಮಹದೇವಯ್ಯ ಇದ್ದರು.

ಕನ್ನಡಪ್ರಭ ವಾರ್ತೆ ಮೈಸೂರು