ಸಾರಾಂಶ
ತರೀಕೆರೆ: ಪಟ್ಟಣದ ಟಿ.ಜಿ.ಮಂಜುನಾಥ್, ಅದಿಲ್ ಪಾಷ ಎಸ್.ಎಚ್.ಮತ್ತು ವೇಣುಗೋಪಾಲ್ ಟಿ.ಆರ್. (ವೇಣುಪ್ರಿಯ) ಅವರನ್ನು ಕರ್ನಾಟಕ ಸರ್ಕಾರ ನಗರಾಭಿವೃದ್ಧಿ ಇಲಾಖೆ ತರೀಕೆರೆ ಪುರಸಭೆ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿ ಆಧಿಸೂಚನೆ ಹೊರಡಿಸಿದೆ
ತರೀಕೆರೆ: ಪಟ್ಟಣದ ಟಿ.ಜಿ.ಮಂಜುನಾಥ್, ಅದಿಲ್ ಪಾಷ ಎಸ್.ಎಚ್.ಮತ್ತು ವೇಣುಗೋಪಾಲ್ ಟಿ.ಆರ್. (ವೇಣುಪ್ರಿಯ) ಅವರನ್ನು ಕರ್ನಾಟಕ ಸರ್ಕಾರ ನಗರಾಭಿವೃದ್ಧಿ ಇಲಾಖೆ ತರೀಕೆರೆ ಪುರಸಭೆ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿ ಆಧಿಸೂಚನೆ ಹೊರಡಿಸಿದೆ.ತಮ್ಮನ್ನು ತರೀಕೆರೆ ಪುರಸಭೆಗೆ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿ ಆಧಿಸೂಚನೆ ಹೊರಡಿಸಿದ ರಾಜ್ಯ ಸರ್ಕಾರಕ್ಕೆ ಮತ್ತು ಸಹಕರಿಸಿದ ಶಾಸಕ ಜಿಮೆಹೆಚ್.ಶ್ರೀನಿವಾಸ್ಅ ವರಿಗೆ, ತರೀಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಯು.ಫಾರೂಕ್ ಅವರಿಗೆ ಮತ್ತು ನಗರ ಕಾಂಗ್ರೆಸ್ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ಟಿ.ಜಿ.ಮಂಜುನಾಥ್, ಅದಿಲ್ ಪಾಷ ಎಸ್.ಎಚ್. ಮತ್ತು ವೇಣುಗೋಪಾಲ್ ಟಿ.ಆರ್. (ವೇಣುಪ್ರಿಯ) ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.30ಕೆಟಿಆರ್.ಕೆ.1ಃ
ಟಿ.ಜಿ.ಮಂಜುನಾಥ್,30ಕೆಟಿಆರ್.ಕೆ.2ಃ
ಅದಿಲ್ ಪಾಷ ಎಸ್.ಎಚ್.30ಕೆಟಿಆರ್.ಕೆ.3ಃವೇಣುಗೋಪಾಲ್ ಟಿ.ಆರ್.(ವೇಣುಪ್ರಿಯ)--------------------------