ಬೋರದೊಡ್ಡಿ ಹಾಗೂ ಹೊಸದೊಡ್ಡಿ ಮಾರ್ಗ ಮಧ್ಯದ ರಸ್ತೆ ಬದಿಯಲ್ಲಿ ಜೋಡಿ ಚಿರತೆಗಳು ಪತ್ತೆಯಾಗಿವೆ. ತಾಲೂಕಿನ ಲೋಕನಹಳ್ಳಿ ಗ್ರಾಮದ ಬಳಿ ಬರುವ ಬೋರೆದೊಡ್ಡಿ ಹಾಗೂ ಹೊಸದೊಡ್ಡಿ ಮುಂಭಾಗದ ಮುಖ್ಯ ರಸ್ತೆಯ ಭಾಗದಲ್ಲಿಯೇ ಜೋಡಿ ಚಿರತೆಗಳು ನಿಂತಿದ್ದು, ವಾಹನ ಸವಾರರು ಮೊಬೈಲ್ ನಲ್ಲಿ ಸೆರೆಯಾಗಿವೆ.
ಹನೂರು: ಬೋರದೊಡ್ಡಿ ಹಾಗೂ ಹೊಸದೊಡ್ಡಿ ಮಾರ್ಗ ಮಧ್ಯದ ರಸ್ತೆ ಬದಿಯಲ್ಲಿ ಜೋಡಿ ಚಿರತೆಗಳು ಪತ್ತೆಯಾಗಿವೆ. ತಾಲೂಕಿನ ಲೋಕನಹಳ್ಳಿ ಗ್ರಾಮದ ಬಳಿ ಬರುವ ಬೋರೆದೊಡ್ಡಿ ಹಾಗೂ ಹೊಸದೊಡ್ಡಿ ಮುಂಭಾಗದ ಮುಖ್ಯ ರಸ್ತೆಯ ಭಾಗದಲ್ಲಿಯೇ ಜೋಡಿ ಚಿರತೆಗಳು ನಿಂತಿದ್ದು, ವಾಹನ ಸವಾರರು ಮೊಬೈಲ್ ನಲ್ಲಿ ಸೆರೆಯಾಗಿವೆ. ಹೊಸದೊಡ್ಡಿ ಹಾಗೂ ಬೋರೆದೊಡ್ಡಿ ಸುತ್ತಮುತ್ತಲಿನ ಪ್ರದೇಶದಲ್ಲಿ ಬರುವ ರೈತಪಿ ವರ್ಗದವರು ಜಮೀನು ಕಾವಲಿಗೆ ತೆರಳುವಾಗ ಚಿರತೆಗಳು ಅರಣ್ಯದಂಚಿನ ತೋಟದ ಮನೆಗಳಲ್ಲಿ ಇತ್ತೀಚೆಗೆ ಕಾಣಿಸಿಕೊಳ್ಳುತ್ತಿವೆ.