ನವದೆಹಲಿಯ ವೇದವ್ಯಾಸ ಗುರುಕುಲದಲ್ಲಿ ತಮ್ಮ 29ನೇ ಚಾತುರ್ಮಾಸ ವ್ರತವನ್ನು ನಡೆಸಿದ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಶನಿವಾರ ಯಮುನಾ ನದಿಯಲ್ಲಿ ಮೃತ್ತಿಕಾ ವಿಸರ್ಜನೆಗೈದು ತಮ್ಮ ವ್ರತವನ್ನು ಪರಿಸಮಾಪ್ತಿಗೊಳಿಸಿದರು.
ಉಡುಪಿ: ನವದೆಹಲಿಯ ವೇದವ್ಯಾಸ ಗುರುಕುಲದಲ್ಲಿ ತಮ್ಮ 29ನೇ ಚಾತುರ್ಮಾಸ ವ್ರತವನ್ನು ನಡೆಸಿದ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಶನಿವಾರ ಯಮುನಾ ನದಿಯಲ್ಲಿ ಮೃತ್ತಿಕಾ ವಿಸರ್ಜನೆಗೈದು ತಮ್ಮ ವ್ರತವನ್ನು ಪರಿಸಮಾಪ್ತಿಗೊಳಿಸಿದರು.