ಪಿನಾಕ್ ಸ್ಲೈಟ್ ಚಾಂಪಿಯನಶಿಪ್‌: ಪಾರ್ವತಿ ಅಂಬಲಿಗೆ ಚಿನ್ನ

| Published : Jul 17 2024, 12:53 AM IST

ಪಿನಾಕ್ ಸ್ಲೈಟ್ ಚಾಂಪಿಯನಶಿಪ್‌: ಪಾರ್ವತಿ ಅಂಬಲಿಗೆ ಚಿನ್ನ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ,ತೇರದಾಳ(ರ-ಬ): ತೇರದಾಳ ನಿವಾಸಿ, ಸದ್ಯ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಾರ್ವತಿ ಅಂಬಲಿ ಅವರು ೨೦೨೪-೨೫ನೇ ಸಾಲಿನ ೫ನೇ ದಕ್ಷಿಣ ವಲಯ ಪಿನಾಕ್ ಸ್ಲೈಟ್ ಚಾಂಪಿಯನಶಿಪ್‌ನ ಜೂಡೋ ಕ್ರೀಡೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಹಿರಿಯರ ವಿಭಾಗದ ಕ್ರೀಡಾಕೂಟಗಳು ಪುದುಚೇರಿಯ ರಾಜೀವ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದಿದ್ದವು.

ಕನ್ನಡಪ್ರಭ ವಾರ್ತೆ,ತೇರದಾಳ(ರ-ಬ):

ತೇರದಾಳ ನಿವಾಸಿ, ಸದ್ಯ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಾರ್ವತಿ ಅಂಬಲಿ ಅವರು ೨೦೨೪-೨೫ನೇ ಸಾಲಿನ ೫ನೇ ದಕ್ಷಿಣ ವಲಯ ಪಿನಾಕ್ ಸ್ಲೈಟ್ ಚಾಂಪಿಯನಶಿಪ್‌ನ ಜೂಡೋ ಕ್ರೀಡೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಹಿರಿಯರ ವಿಭಾಗದ ಕ್ರೀಡಾಕೂಟಗಳು ಪುದುಚೇರಿಯ ರಾಜೀವ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದಿದ್ದವು. ಈ ಚಾಂಪಿಯನಶಿಪ್‌ನಲ್ಲಿ ಪಾರ್ವತಿ ಅಂಬಲಿಗೆ ಪಿನಾಕ್ ಸ್ಲೈಟ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ದೊರೆತಿದೆ.