ಸಾರಾಂಶ
ಮೆಸ್ಕಾಂ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜು.30ರಂದು ಮಂಗಳೂರು ತಾಲೂಕಿನ ವಿವಿಧೆಡೆ ವಿದ್ಯುತ್ ನಿಲುಗಡೆಯಾಗಲಿದೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಮೆಸ್ಕಾಂ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜು.30ರಂದು ಮಂಗಳೂರು ತಾಲೂಕಿನ ವಿವಿಧೆಡೆ ವಿದ್ಯುತ್ ನಿಲುಗಡೆಯಾಗಲಿದೆ.ಜು.30ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ಭಟ್ರಕೋಡಿ, ಕೆಲರಾಯಿ, ಪಾಲ್ದನೆ, ಕೋನಿಮಾರ್, ತಾರಿಗುಡ್ಡೆ, ಕುಡುಪು, ಕುಲಶೇಖರ, ನೂಜಿ, ಚೌಕಿ, ಬೈತುರ್ಲಿ, ಕೆ.ಎಚ್.ಬಿ ಲೇಔಟ್, ನೀರುಮಾರ್ಗ, ಬಿತ್ತುಪಾದೆ, ಮಲ್ಲೂರು, ಬೊಂಡಂತಿಲ, ಬದ್ರಿಯಾನಗರ, ಪಡು ದೆಮ್ಮಲೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.ಇದೇ ಅವಧಿಯಲ್ಲಿ ಕೊಣಾಜೆ, ಆಸೈಗೋಳಿ, ತಿಬ್ಲೆಪದವು, ನಡಾರ್, ದೇವರಮನೆ, ಜಲ್ಲಾಲ್‌ಬಾಗ್, ದೇರಳಕಟ್ಟೆ, ಮಲಾರ್, ಪಾವೂರು, ದುರ್ಗಾ ಕಾಂಪ್ಲೆಕ್ಸ್, ಗಾಡಿಗದ್ದೆ, ಬಿ.ಪಿ.ಟಿ ಕಾಲೇಜು, ಧರ್ಮನಗರ, ಇನೋಳಿ, ಕಿಲ್ಲೂರು, ಕೊಪ್ಪರಿಗೆ, ಪಜೀರ್, ಬರಕ, ಬೆಂಗಾಡಿಪದವು, ಗ್ರಾಮಚಾವಡಿ, ನ್ಯೂಪಡ್ಪು, ಡಿ.ಸಿ.ಒ ಹರೇಕಳ, ಕಡಾಪು, ಬೈತಾರ್, ದೆಬ್ಬೇಲಿ, ಕುತ್ತಿಮುಗೇರು, ಸಂಪಿಗೆದಡಿ, ಪಾವೂರು, ಉಳಿಯ, ಗ್ರೀನ್‌ಭಾಗ್, ನಾಟೆಕಲ್, ಸಂಕೇಶ, ಬೆಳರಿಂಗೆ, ಮಿಂಪ್ರಿ, ಪನ್ನೀರ್ ಸೈಟ್, ನಡುಕುಮೇರ್, ಉಕ್ಕುಡ, ಕೈಕಂಬ, ತಿಬ್ಲೆಪದವು, ಕುರಿಯ, ರೆಹಮತ್ ನಗರ, ಪುಲಿತ್ತಡಿ, ನೆತ್ತಿಲಪದವು, ಭಜಂಗ್ರಿ, ಬೆಳರಿಂಗೆ ದೈವಸ್ಥಾನ, ಕಾಯರ್ ಗೋಳಿ, ಮಿತ್ತಕೋಡಿ, ಕುರ್ನಾಡ್, ಡೊಂಬರಗುತ್ತು, ಪಡೀಲ್, ಪಾನೆಲ, ಕಂಬ್ಲಪದವು, ಅರ್ಕಾನ್ ಮುಡಿಪು, ನವಗ್ರಾಮ, ಡ್ರಾಕ್ಸು, ಹೂಹಾಕುವ ಕಲ್ಲು, ಮುಜುಂಗಾರುಕಟ್ಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.110/33/11 ಕೆವಿ ಬಿಜೈ ಉಪಕೇಂದ್ರದಿಂದ ಹೊರಡುವ 11ಕೆವಿ ಭಾರತೀನಗರ ಮತ್ತು 11ಕೆವಿ ಬಿಜೈ ಫೀಡರ್‌ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಭಾರತಿನಗರ, ಚಂದ್ರಿಕಾ ಬಡಾವಣೆ ರಸ್ತೆ, ಕೊಡಿಯಾಲ್ ಬೈಲ್, ಕೊಡಿಯಾಲ್ ಬೈಲ್ ಗುತ್ತು, ಬಿಜೈ ನ್ಯೂರೋಡ್, ಸಂಕೈಗುಡ್ಡ, ಎಂಸಿಎಫ್ ಕಾಲನಿ, ಆನೆಗುಂಡಿ, ಬಿಜೈ ಚರ್ಚ್, ಬಿಜೈ ನ್ಯೂರೋಡ್, ನೋಡುಲೇನ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜು.30ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಇರುವುದಿಲ್ಲ.
ಜು.30ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆವರೆಗೆ ಮಂಗಳೂರು ನಗರದ ಗಾಂಧಿನಗರ, ಅಭಿಮಾನ್ ಪ್ಯಾಲೇಸ್, ಲೇಡಿಹಿಲ್, ಗಾಂಧಿಪಾರ್ಕ್, ಉರ್ವ ಗ್ರೌಂಡ್, ಸ್ಕೋಡಾ ಶೋರೂಮ್, ಜಾರಂದಾಯ ರಸ್ತೆ, ಕೊರಗಜ್ಜ ದೇವಸ್ಥಾನ, ಸುಲ್ತಾನ್ ಬತ್ತೇರಿ ರೋಡ್, ಬಿಲ್ಲವ ಸಂಘ, ಸುಲ್ತಾನ್ ಬತ್ತೇರಿ ಗ್ರೌಂಡ್, ಉರ್ವ ಮಾರ್ಕೆಟ್ ಎದುರುಗಡೆ, ಅಕ್ಷಯ ಹಾಲ್, ಉರ್ವ ಮಾರಿಗುಡಿ ರಸ್ತೆ, ಚಾಮುಂಡೇಶ್ವರಿ ದೇವಸ್ಥಾನ, ದೈವಜ್ಞಾ ಕಲ್ಯಾಣ ಮಂಟಪ, ಹ್ಯೊಗೆಬೈಲು ರಸ್ತೆ, ಜೇಷ್ಟವುಡ್, ಯಶಸ್ವಿ ನಗರ, ಜಾಯ್ ಲೇನ್, ಉರ್ವ, ಗುಂಡೂರಾವ್ ಲೇನ್, ಮಠದಕಣಿ, ಬೊಕ್ಕಪಟ್ನ, ಮಿಷನ್ ಗೋರಿ, ಬರ್ಕೆ ಪೊಲೀಸ್ ಸ್ಟೇಷನ್, ಬೋಳೂರು, ತಿಲಕನಗರ, ವೇರ್‌ಹೌಸ್ ರೋಡ್, ಮಣ್ಣಗುಡ್ಡ, ಬಳ್ಳಾಲ್ ಬಾಗ್, ಕೊಡಿಯಾಲ್ ಬೈಲ್, ರತ್ನಾಕರ ಲೇಔಟ್, ವಿಶಾಲ್ ನರ್ಸಿಂಗ್ ಹೋಂ, ಟಿ.ಎಂ.ಎಪೈ ಹಾಲ್, ಎಂ.ಜಿ ರೋಡ್, ಹಿಂದಿ ಪ್ರಚಾರ ಸಮಿತಿ ಸುತ್ತಮುತ್ತ, ಲಾಲ್‌ಬಾಗ್, ಲೇಡಿಹಿಲ್ ಸರ್ಕಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.