ಸಾರಾಂಶ
Prithvi appointed to study committee
ಬೀದರ್:ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಪತ್ರಕರ್ತರು ಈ ಸಮಾಜಕ್ಕೆ ಸೇರಿದ ಮಾಧ್ಯಮ ಸಂಸ್ಥೆಗಳ ಮಾಲೀಕರ ಆರ್ಥಿಕ ಅಧ್ಯಯನ ಸಂಬಂಧ ರಾಜ್ಯ ಸರ್ಕಾರ 8 ಜನರ ಸಮಿತಿ ರಚಿಸಿದೆ. ಈ ಸಮಿತಿಗೆ ಬೀದರ್ ಜಿಲ್ಲೆಯ ಪತ್ರಕರ್ತರಾದ ಪೃಥ್ವಿರಾಜ ಎಸ್ ಅವರನ್ನು ನೇಮಿಸಿದೆ. ಸಮಾಜ ಕಲ್ಯಾಣ ಇಲಾಖೆ ಅಧ್ಯಯನ ಸಮಿತಿ ರಚಿಸಿದ್ದು, ಈ ಸಮಿತಿಗೆ ಪೃಥ್ವಿರಾಜ ಎಸ್ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
----ಚಿತ್ರ 26ಬಿಡಿಆರ್60ಪೃಥ್ವಿರಾಜ ಎಸ್