ಸಾರಾಂಶ
ರಬಕವಿಯ ಶ್ರೀಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವದ ಮೂರನೇ ದಿನದಂದು ಬೆಳಗ್ಗೆ ಜಾತ್ರಾ ಕಮೀಟಿ ಹಾಗೂ ಶ್ರೀಶಂಕರಲಿಂಗ ದೇವಸ್ಥಾನ ಟ್ರಸ್ಟ್ ಕಮೀಟಿಯ ಹಿರಿಯರು ಸಮೀಪದ ಕೃಷ್ಣಾ ನದಿಗೆ ತೆರಳಿ ಬಾಗಿನ ಅರ್ಪಿಸಿದರು.
ಕನ್ನಡಪ್ರಭ ವಾರ್ತೆ,ರಬಕವಿ-ಬನಹಟ್ಟಿ
ರಬಕವಿಯ ಶ್ರೀಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವದ ಮೂರನೇ ದಿನದಂದು ಬೆಳಗ್ಗೆ ಜಾತ್ರಾ ಕಮೀಟಿ ಹಾಗೂ ಶ್ರೀಶಂಕರಲಿಂಗ ದೇವಸ್ಥಾನ ಟ್ರಸ್ಟ್ ಕಮೀಟಿಯ ಹಿರಿಯರು ಸಮೀಪದ ಕೃಷ್ಣಾ ನದಿಗೆ ತೆರಳಿ ಬಾಗಿನ ಅರ್ಪಿಸಿದರು.ಹಿರಿಯರು ಪೂಜೆ ಸಲ್ಲಿಸಿ ಕೃಷ್ಣಾ ನದಿಗೆ ಬಾಗಿನ ಅರ್ಪಿಸಿದರು. ಬಾಲಚಂದ್ರ ಉಮದಿ, ಪ್ರಭು ಉಮದಿ, ಡಾ. ಸಂಗಮೇಶ ಹತಪಾಕಿ, ಮಾರುತಿ ನಾಯಕ, ಬಸವರಾಜ ದಲಾಲ, ಸೋಮಶೇಖರ ಕೊಟ್ರಶೆಟ್ಟಿ, ಡಾ. ರವಿ ಜಮಖಂಡಿ, ಶಿವಾನಂದ ಹೊಸಮನಿ, ಶಂಕರಗೌಡ ಪಾಟೀಲ, ಭೀಮಸಿ ಪಾಟೀಲ, ಚನಮಲ್ಲಪ್ಪ ತೇಲಿ, ಈಶ್ವರ ನಾಗರಾಳ, ಶಿವಾನಂದ ಕಡಕೋಳ, ಕುಷ್ಣಪ್ಪ ಪಾಟೀಲ, ಆರ್ ಎಸ್. ಖಪಲಿ, ಪ್ರೇಮ ಪೂಜಾರಿ, ಕೆ. ಎಸ್. ರಜಪೂತ, ಪ್ರಕಾಶ ಕುಂಬಾರ ಇತರರು ಇದ್ದರು.