ಸಾರಾಂಶ
ನಗರದ ವಿಕ್ರಮ್ ಪ್ರೌಢ ಶಾಲೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.೯೬ ಫಲಿತಾಂಶ ಬಂದಿದೆ. ಎಂ.ರಮ್ಯ ೬೨೧, ಅರ್ಬಿನ್‌ತಾಜ್ ೬೧೨, ಎ.ದರ್ಶಿನಿ ೬೧೧, ಮೌನಿಷ್ ರೆಡ್ಡಿ ೬೦೬, ಟಿ.ಎಸ್.ವಿಶಾಲ್ ೬೦೧, ಸಿ.ಪ್ರಗತಿ ೬೦೧, ಎಸ್. ಗಾನವಿ ೬೦೦, ಅವಂತಿಕ ೫೯೧, ಡಿ.ಎಂ.ಸಿಂಧು ೫೮೮, ಆರ್.ನವ್ಯ ೫೮೨ ಅಂಕ ಪಡೆದಿದ್ದಾರೆ. ಒಟ್ಟಾರೆ ೧೭ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, ೩೬ ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, ೧೧ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಪಡೆದಿದ್ದಾರೆ.
ಚಿಂತಾಮಣಿ: ನಗರದ ವಿಕ್ರಮ್ ಪ್ರೌಢ ಶಾಲೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.೯೬ ಫಲಿತಾಂಶ ಬಂದಿದೆ. ಎಂ.ರಮ್ಯ ೬೨೧, ಅರ್ಬಿನ್‌ತಾಜ್ ೬೧೨, ಎ.ದರ್ಶಿನಿ ೬೧೧, ಮೌನಿಷ್ ರೆಡ್ಡಿ ೬೦೬, ಟಿ.ಎಸ್.ವಿಶಾಲ್ ೬೦೧, ಸಿ.ಪ್ರಗತಿ ೬೦೧, ಎಸ್. ಗಾನವಿ ೬೦೦, ಅವಂತಿಕ ೫೯೧, ಡಿ.ಎಂ.ಸಿಂಧು ೫೮೮, ಆರ್.ನವ್ಯ ೫೮೨ ಅಂಕ ಪಡೆದಿದ್ದಾರೆ. ಒಟ್ಟಾರೆ ೧೭ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, ೩೬ ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, ೧೧ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಪಡೆದಿದ್ದಾರೆ.
ಸಂಸ್ಥೆಯ ಅಧ್ಯಕ್ಷ ಸಿ.ಎನ್.ನರಸಿಂಹ ರೆಡ್ಡಿ ಮಾತನಾಡಿ, ನಮ್ಮ ಶಾಲೆಯು ನಗರದ ಮತ್ತು ಸುತ್ತಮುತ್ತಲಿನ ಗ್ರಾಮೀಣ ಮಕ್ಕಳಿಗೆ ಅತ್ಯುತ್ತಮವಾದ ಶಿಕ್ಷಣವನ್ನು ನೀಡುತ್ತಾ ಬಂದಿದ್ದು, ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಹೆಚ್ಚು ಅಂಕ ಪಡೆದು ಶಾಲೆಯ ಕೀರ್ತಿಯನ್ನು ತಂದಿದ್ದಾರೆಂದರು. ಸಂಸ್ಥೆಯ ಖಜಾಂಚಿ ಡಾ. ಎನ್.ಆರ್.ವಿಕ್ರಮ್, ಸಿಇಓ ಬಿ.ಎನ್.ಪ್ರಿಯಾಂಕ ಪ್ರಾಂಶುಪಾಲೆ ಭುವನೇಶ್ವರಿ, ವಿದ್ಯಾರ್ಥಿಗಳ ಸಾಧನೆಯನ್ನು ಪ್ರಶಂಸಿದ್ದಾರೆ.