ಸಾರಾಂಶ
ಗುಳೇದಗುಡ್ಡ: ಪಟ್ಟಣದ ಎಸ್.ಆರ್. ಶೆಟ್ಟರ್ ಪದವಿಪೂರ್ವ ಕಾಲೇಜಿನ 2023-2024 ನೇ ಸಾಲಿನ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದೆ. ಯಶೋಧಾ ಹಳಪೇಟಿ 583/600 (97.16%) ಪ್ರಥಮ ಸ್ಥಾನ, ಶಿವಾನಂದ ಆಡಿನ 573/600 (95.5%) ದ್ವಿತೀಯ ಸ್ಥಾನ, ಬಸಮ್ಮ ವಡವಡಗಿ 571/600 (95.16%) ತೃತೀಯ ಸ್ಥಾನ ಪಡೆದಿದ್ದಾರೆ. ಒಟ್ಟು 140 ವಿದ್ಯಾರ್ಥಿಗಳಲ್ಲಿ 59 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 60 ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿದ್ದಾರೆ. ಒಟ್ಟು ಕಾಲೇಜ ಫಲಿತಾಂಶ 96% ರಷ್ಟಾಗಿದೆ ಎಂದು ಪ್ರಾಚಾರ್ಯ ಮುತ್ತುರಾಜ ಕುಬಕಡ್ಡಿ ತಿಳಿಸಿದ್ದಾರೆ.