ಸಾರಾಂಶ
Selection for national level Khokho
ಹಿರಿಯೂರು: 43ನೇ ಕಿರಿಯ ರಾಷ್ಟ್ರಮಟ್ಟದ ಖೋ ಖೋ ಪಂದ್ಯಾವಳಿಗೆ ತಾಲೂಕಿನ ಟಿ ಗೊಲ್ಲಹಳ್ಳಿ ಗ್ರಾಮದ ತಿಮ್ಮಕ್ಕ ತಿಪ್ಪೇಸ್ವಾಮಿಯವರ ಪುತ್ರಿ ಜಿಟಿ ನಯನ ಆಯ್ಕೆಯಾಗಿದ್ದಾರೆ. ರಾಷ್ಟ್ರ ಮಟ್ಟದ ಖೋ ಖೋ ಪಂದ್ಯಾವಳಿಗೆ ಆಯ್ಕೆಯಾದ ನಯನ ಅವರನ್ನು ಪೋಷಕರು, ಗ್ರಾಮಸ್ಥರು ಹಾಗೂ ನ್ಯೂ ಡೈಮಂಡ್ ಸ್ಪೋರ್ಟ್ಸ್ ಕ್ಲಬ್ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.
-----ಚಿತ್ರ 1 ಜಿಟಿ ನಯನ