ಸಾರಾಂಶ
ಕಡೂರು, ತಾಲೂಕಿನ ಮಾದಿಗ ಸಮಾಜ ಶ್ರೇಯೋಭಿವೃದ್ಧಿ ಟ್ರಸ್ಟಿನ ನೂತನ ಅಧ್ಯಕ್ಷರಾಗಿ ನಿವೃತ್ತ ಶಿಕ್ಷಕ ಆರ್. ಜಿ. ಕೃಷ್ಣಸ್ವಾಮಿ ಆಯ್ಕೆಯಾದರು.
ನಿವೃತ್ತ ಶಿಕ್ಷಕ ಆರ್. ಜಿ. ಕೃಷ್ಣಸ್ವಾಮಿ ನೂತನ ಅಧ್ಯಕ್ಷ
ಕನ್ನಡಪ್ರಭ ವಾರ್ತೆ, ಕಡೂರುತಾಲೂಕಿನ ಮಾದಿಗ ಸಮಾಜ ಶ್ರೇಯೋಭಿವೃದ್ಧಿ ಟ್ರಸ್ಟಿನ ನೂತನ ಅಧ್ಯಕ್ಷರಾಗಿ ನಿವೃತ್ತ ಶಿಕ್ಷಕ ಆರ್. ಜಿ. ಕೃಷ್ಣಸ್ವಾಮಿ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಡಿಎಸ್ಎಸ್ ಸಂಘಟನೆ ಮುಖಂಡ ಕೃಷ್ಣಪ್ಪ ಮತ್ತು ಎಚ್. ಜಗದೀಶ್ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಎಸ್. ರಾಘವೇಂದ್ರ ತಂಗಲಿ, ಸಹ ಕಾರ್ಯದರ್ಶಿಯಾಗಿ ಶಾಂತಮೂರ್ತಿ ಕುಪ್ಪಾಳು ಖಜಾಂಚಿಯಾಗಿ ಲಕ್ಷ್ಮಣ್ ಚಿಕ್ಕಂಗಳ, ಸಂಘಟನಾ ಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನ್ ಬೀರೂರು, ಡಿ. ಪ್ರಶಾಂತ್ ಕಡೂರಹಳ್ಳಿ,ಸಂತೋಷ್ ಬಳ್ಳೇಕೆರೆ, ಕಾನೂನು ಸಲಹೆಗಾರರಾಗಿ ವಕೀಲ ಪಿ.ಎಸ್.ಗೋಪಾಲ್ ದೊಡ್ಡಪಟ್ಟಣಗೆರೆ, ವಕೀಲ ಪ್ರಭು ಹಿರೇನಲ್ಲೂರು ಆಯ್ಕೆಯಾಗಿದ್ದಾರೆ.ಟ್ರಸ್ಟಿನ ಪ್ರಧಾನ ನಿರ್ದೇಶಕರಾಗಿ ಶೂದ್ರ ಶ್ರೀನಿವಾಸ್ ಮಲ್ಲೇಶ್ವರ, ಶಂಕರ್ ಕಡೂರು, ಲಕ್ಷ್ಮಣ್ ಹುಲ್ಲೇಹಳ್ಳಿ,ಬಿ.ಟಿ. ಚಂದ್ರ ಶೇಖರ್ ಬೀರೂರು, ಗೋವಿಂದಪ್ಪ ಯಳ್ಳಂಬಳಸೆ, ಶ್ರೀಕಾಂತ್ ಕಡೂರು, ತಮ್ಮಯ್ಯ ವೈ.ಮಲ್ಲಾಪುರ, ಈಶ್ವರಪ್ಪ ಉದ್ದೇ ಬೋರನಹಳ್ಳಿ, ಬಿ.ಜಿ ಮೈಲಾರಪ್ಪ ಬೀರೂರು, ಶಿವಣ್ಣ ಗೌಡ್ರು ಬೀರೂರು, ಪ್ರಶಾಂತ್ ಕಡೂರು, ಪ್ರಕಾಶ್ ಕಡೂರು, ಜಯಣ್ಣ ಶಿಕ್ಷಕರು ಬೀರೂರು, ರಾಮಣ್ಣ ಮಲ್ಲೇಶ್ವರ, ನಾರಾಯಣಮೂರ್ತಿ ಪಟ್ಟಣಗೆರೆ, ಸಗುನಪ್ಪ ಪಟ್ಟಣಗೆರೆ, ರಂಗಸ್ವಾಮಿ ನಿಡಘಟ್ಟ, ನಂಜುಂಡಪ್ಪ,ಟಿ. ಮಂಜಪ್ಪ ಕಡೂರು, ಈಶ್ವರಪ್ಪ ಬಾಣಾವರ ಆಯ್ಕೆಯಾಗಿದ್ದಾರೆ ಎಂದು ಉಪಾಧ್ಯಕ್ಷ ಕೃಷ್ಣಪ್ಪ ತಿಳಿಸಿ ಸಮಾಜದ ಅಭಿವೃದ್ದಿಗಾಗಿ ಎಲ್ಲರೂ ಕೈಜೋಡಿಸಿ ದುಡಿಯುತ್ತೇವೆ ಎಂದರು.
12ಕೆಕೆಡಿಯು2.ಕಡೂರು ತಾಲೂಕಿನ ಮಾದಿಗ ಸಮಾಜದ ಶ್ರೇಯೋಭಿವೃದ್ಧಿ ಟ್ರಸ್ಟಿನ ಪದಾಧಿಕಾರಿಗಳು.