ಗ್ರಾಹಕರಿಗೆ ಹೊಸ ವಿನ್ಯಾಸದ ಜೊತೆಗೆ ಪಾರದರ್ಶಕತೆ ಮತ್ತು ಪರಿಶೀಲನೆಯ ಸೌಲಭ್ಯ ಒದಗಿಸುವ ಉದ್ದೇಶದಿಂದ ಇಲ್ಲಿನ ಶ್ರೀದೇವಿ ಸಿಲ್ವರ್ ಇದೀಗ 22ಕೆ 916 ಚಿನ್ನದ ಭಾಗವಿರುವ ಹೊಸ ಗೋಲ್ಡ್ ಫಾಯಿಲ್ ಬಳೆಗಳು ಮತ್ತು ಪುರುಷರ ಕಡಗಳು ಪರಿಚಯಿಸಿದೆ.

ಕುಂದಾಪುರ: ಗ್ರಾಹಕರಿಗೆ ಹೊಸ ವಿನ್ಯಾಸದ ಜೊತೆಗೆ ಪಾರದರ್ಶಕತೆ ಮತ್ತು ಪರಿಶೀಲನೆಯ ಸೌಲಭ್ಯ ಒದಗಿಸುವ ಉದ್ದೇಶದಿಂದ ಇಲ್ಲಿನ ಶ್ರೀದೇವಿ ಸಿಲ್ವರ್ ಇದೀಗ 22ಕೆ 916 ಚಿನ್ನದ ಭಾಗವಿರುವ ಹೊಸ ಗೋಲ್ಡ್ ಫಾಯಿಲ್ ಬಳೆಗಳು ಮತ್ತು ಪುರುಷರ ಕಡಗಳು ಪರಿಚಯಿಸಿದೆ.ಈ ಆಭರಣಗಳ ಮೇಲೆ ಇರುವ ಬಿಐಎಸ್‌ ಹಾಲ್‌ಮಾರ್ಕ್ ಮತ್ತು ಎಚ್‌ಯುಐಡಿಗಳನ್ನ ಸ್ವತಃ ಗ್ರಾಹಕರು ಬಿಐಎಸ್‌ ಕೇರ್ ಆ್ಯಪ್‌ನಲ್ಲಿ ನಮೂದಿಸಿ, 22ಕೆ916 ಶುದ್ಧತೆ, ತೂಕ, ಆಭರಣದ ಛಾಯಾಚಿತ್ರ ಮತ್ತು ಹಾಲ್‌ಮಾರ್ಕಿಂಗ್‌ ಮಾಹಿತಿ ವೀಕ್ಷಿಸಬಹುದಾಗಿದೆ ಮತ್ತು ಖರೀದಿಸುವ ಮೊದಲು ಗ್ರಾಹಕರು ಗ್ರಾಸ್ ವೇಟ್, ನೆಟ್ ಗೋಲ್ಡ್ ವೇಟ್, ಚಿನ್ನದ ಶುದ್ಧತೆ ಮತ್ತು ಕಾಪರ್ ಫಿಲ್ಲಿಂಗ್ ವಿವರಗಳನ್ನು ಬಿಲ್‌ನಲ್ಲಿ ಪರಿಶೀಲಿಸಬಹುದು.ಆ್ಯಪ್‌ನಲ್ಲಿರುವ ಮಾಹಿತಿ ಹಾಗೂ ಬಿಲ್ ನಲ್ಲಿರುವ ವಿವರಗಳು ಒಂದೇ ಆಗಿವೆ ಎಂದು ಖಚಿತಪಡಿಸಿಕೊಂಡ ನಂತರ ಖರೀದಿ ಮಾಡುವಂತೆ ಶ್ರೀದೇವಿ ಸಿಲ್ವರ್ ತನ್ನೆಲ್ಲಾ ಗ್ರಾಹಕರಿಗೆ ಮನವಿ ಮಾಡಿದೆ. ಹೆಚ್ಚಿನ ಮಾಹಿತಿಗೆ 7975965431ಕ್ಕೆ ಕರೆ ಮಾಡಬಹುದಾಗಿದೆ.