ಸಾರಾಂಶ
ವಿಜಯಪುರ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ನಡೆದ ವಕ್ಫ್ ಹಠಾವೋ ದೇಶ ಬಚಾವೋ ಆಂದೋಲನಕ್ಕೆ ನಮ್ಮ ಸತ್ಯ ಶೋಧಕ ಡಾ.ಅಣ್ಣಾಭಾವು ಸಾಠೆ ಸಂಘಟನಾ ಸಮಿತಿ ಪದಾಧಿಕಾರಿಗಳು ಬೆಂಬಲ ನೀಡಿದರು.
ವಿಜಯಪುರ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ನಡೆದ ವಕ್ಫ್ ಹಠಾವೋ ದೇಶ ಬಚಾವೋ ಆಂದೋಲನಕ್ಕೆ ನಮ್ಮ ಸತ್ಯ ಶೋಧಕ ಡಾ.ಅಣ್ಣಾಭಾವು ಸಾಠೆ ಸಂಘಟನಾ ಸಮಿತಿ ಪದಾಧಿಕಾರಿಗಳು ಬೆಂಬಲ ನೀಡಿದರು.
ಇದೇ ಸಂದರ್ಭದಲ್ಲಿ ಪದಾಧಿಕಾರಿಗಳು ನಗರದಲ್ಲಿ ಸತ್ಯ ಶೋಧಕ ಲೋಕ ಶಾಹೀರ ಡಾ.ಅಣ್ಣಾಬಾವು ಸಾಠೆ ಮೂರ್ತಿ ಪ್ರತಿಷ್ಠಾಪನೆ, ಡಾ.ಅಣ್ಣಾಭಾವು ಸಾಠೆ ಯವರ ಜನ್ಮ ದಿನಾಚರಣೆಯನ್ನು ಸರ್ಕಾರದ ವತಿಯಿಂದ ಆಚರಿಸಲು, ಅವರಿಗೆ ಭಾರತ ರತ್ನ ಪ್ರಶಸ್ತಿಗೆ ಶಿಫಾರಸ್ಸು ಹಾಗೂ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿ ಜಾರಿ ಮಾಡಲು ಒತ್ತಾಯಿಸಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಸಂಸ್ಥಾಪಕ ಅಧಕ್ಷ ಸೋಮಲಿಂಗ ರಣದೇವಿ, ಉಪಾಧ್ಯಕ್ಷ ಲಖನ್ ದೇವಕುಳೆ, ಜಿಲ್ಲಾ ಕಾರ್ಯದರ್ಶಿ ರಾಹುಲ ಸದಾಶಿವ ಮೋರೆ, ಪ್ರಕಾಶ ತುಪಸುಂದರ, ನಗರ ಅಧ್ಯಕ್ಷ ಕುಮಾರ ವಾಘ್ಮೋರೆ, ಶಿವಾಜಿ ರಣದೇವಿ, ಸುನೀಲ ಮಳಗಿ, ಮಧು ಕಸಬೆ, ಭಾರತ ದೇವಕುಳೆ, ಜನಾರ್ಧನ ದೇವುಕುಳೆ, ಸುರೇಶ ವಾಘ್ಮೋರೆ, ರಾಜು ರಾಕ್ಷೆ, ರಮೇಶ ಕಾಂಬಳೆ, ಕುಮಾರ ರಣದೇವಿ, ಕೃಷ್ಣ ದೇವಕುಳೆ ಮುಂತಾದವರು ಇದ್ದರು.