ಬಾರ್‌ ವಿರುದ್ಧದ ಹೋರಾಟಕ್ಕೆ ಬೆಂಬಲ

| Published : Aug 12 2024, 01:01 AM IST

ಸಾರಾಂಶ

ಪಾಲಬಾವಿ: ಗ್ರಾಮದಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್ ಗೆ ನೀಡಿರುವ ಪರವಾನಗಿ ರದ್ದುಪಡಿಸಲು ಆಗ್ರಹಿಸಿ ಧರಣಿ ಸತ್ಯಾಗ್ರಹಕ್ಕೆ ರೈತ ಸಂಘಟನೆ ಬೆಂಬಲ ಸೂಚಿಸಿತು. ಧರಣಿ ಸ್ಥಳಕ್ಕೆ ಭೇಟಿ ನೀಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸದಲಗಾದ ಧರಿಖಾನ್ ಅವರು ಮಾತನಾಡಿ, ಕುಡಿತದಿಂದ ಬಡ ರೈತ ಕುಟುಂಬಗಳು, ಪರಿಶಿಷ್ಟ ಕುಟುಂಬಗಳು ಬೀದಿ ಪಾಲಾಗುತ್ತವೆ. ಗ್ರಾಮದಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗುತ್ತದೆ. ಇದಕ್ಕೆ ಅವಕಾಶ ನೀಡಬಾರದು ಎಂದು ಹೇಳಿದರು.

ರಾಯಬಾಗ ತಾ.ಪಂ ಇ.ಒ. ಅರುಣ ಮಾಚಕನೂರ, ರೈತ ಸಂಘದ ಜಿಲ್ಲಾ ಮುಖಂಡ ಬಾಬುರಾವ ಪಾಟೀಲ, ಪಿಡಿಒ ಶ್ರೀಕಾಂತ ಪಾಟೀಲ, ಡಾ.ಸತೀಶ ಜಾಧವ, ಕಾಶಪ್ಪ ಜಂಬಗಿ, ಬರಮಪ್ಪ ಚಿಮ್ಮಡ, ಶೀತಲ ಹಂಜೆ, ಗೋಪಾಲ ಜನವಾಡ, ಅಸ್ಲಾಂ ಬಿರಾದಾರ, ಪರಪ್ಪ ಮರಡಿ,ಡಿಎಸ್‌ಎಸ್‌ ರಾಜ್ಯ ಸಂಚಾಲಕ ರಾಘವೇಂದ್ರ ಶಿಂಪಿ, ಹುಲೆಪ್ಪ ತೇಗೂರು, ಗ್ರಾಪಂ ಸದಸ್ಯ ಸಿರಿಯಾಳ ಮಾದರ, ಬರಮಪ್ಪ ನಿಂಗನೂರ, ಅಣ್ಣಸಾಬಗೌಡ ಪಾಟೀಲ, ಭರಮಪ್ಪ ಮಾನಶೆಟ್ಟಿ, ಬರಮಪ್ಪ ಜೋಗಿ, ಶ್ರೀಶೈಲ ಗೋಡಿ, ಶ್ರೀಶೈಲ ನಿಂಗನೂರ, ಬಾವುರಾಜ ತೇಗೂರ, ಪ್ರಕಾಶ ಪಾಟೀಲ, ಬಸವರಾಜ ತೇಗೂರ, ಗುರು ಮಾದರ, ಸಚಿನ ಮರಡಿ, ಶ್ರೀಶೈಲ ಮಲ್ಲಣ್ಣವರ, ಅಲ್ಲಪ್ಪ ನಿಂಗನೂರ ಇತರರು ಇದ್ದರು.