ಸಾರಾಂಶ
ಬಸವಾಪಟ್ಟಣ: ಅರಕಲಗೂಡು ತಾಲೂಕಿನ ಉಪ್ಪಾರ ಸಮಾಜದ ಗೀರಿಶ್ ಅವರ ಮಾರ್ಗದರ್ಶನದಂತೆ ಅರಕಲಗೂಡು ತಾಲೂಕು ಕಾಳೇನಹಳ್ಳಿ ಗ್ರಾಮದ ಸೂರ್ಯ ಅವರ ನೇತೃತ್ವದಲ್ಲಿ ಅರಕಲಗೂಡು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಇರುವ ಉಪ್ಪಾರ ಸಮಾಜದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ೨೦೨೪-೨೫ನೇ ಸಾಲಿನಲ್ಲಿ ಶೇ. ೮೦ಕ್ಕಿಂತ ಅಧಿಕ ಅಂಕಗಳನ್ನು ಪಡೆದ ಪ್ರತಿಭಾವಂತ ಉಪ್ಪಾರ ಸಮಾಜದ ತಾಲೂಕಿನ ಸುಮಾರು ೫೫ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳ ಗ್ರಾಮಕ್ಕೇ ತೆರಳಿ ಆಯಾ ಮುಖಂಡರ ಸಮ್ಮುಖದಲ್ಲಿ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು.

ಕಾಳೇನಹಳ್ಳಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಲಕ್ಷ್ಮೀಶ, ಕಾಳೇನಹಳ್ಳಿ ಕೆರಳಾಪುಎ ಉಪ್ಪಾರ ಕೊಪ್ಪಲು ರಾಮನಾಥಪುರ ಅಲ್ಲದೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪ್ರತಿಭಾ ಪುರಸ್ಕಾರವನ್ನು ಶ್ರೀ ಭಗೀರಥ ಮಹರ್ಷಿ ಪುಸ್ತಕಗಳನ್ನು ನೀಡಲಾಯಿತು. ಸಮಾಜದ ಅಭಿವೃದ್ಧಿಗೆ ಶಿಕ್ಷಣ ಬಹಳ ಮುಖ್ಯವಾಗಿದ್ದು ಪೋಷಕರು ಮಕ್ಕಳಿಗೆ ಶಿಕ್ಷಣ ಕೊಡಿಸಲು ಹೆಚು ಹೆಚ್ಚು ಗಮನಹರಿಸಬೇಕು ಎಂದರು.ಪ್ರತಿಭಾ ಪುರಸ್ಕಾರದಲ್ಲಿ ಬೆಟ್ಟದಪುರ ಸುನೀಲ್, ವಿದ್ಯಾರ್ಥಿಗಳು, ಆಯಾ ಗ್ರಾಮಗಳ ಮುಖಂಡರು, ಗ್ರಾಮಸ್ಥರು, ಸಮಾಜದ ಗಣ್ಯರು ಇದ್ದರು.