ಶಿಕ್ಷಕರ ದಿನಾಚರಣೆ: 15 ಮಂದಿಗೆ ಉಡುಪಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ

| Published : Sep 05 2025, 01:01 AM IST

ಶಿಕ್ಷಕರ ದಿನಾಚರಣೆ: 15 ಮಂದಿಗೆ ಉಡುಪಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಕರ ದಿನಾಚರಣೆಯಂಗವಾಗಿ ಉಡುಪಿ ಜಿಲ್ಲೆಯ 15 ಮಂದಿ ಶಿಕ್ಷಕರನ್ನು ಶಿಕ್ಷಣ ಇಲಾಖೆ ಜಿಲ್ಲಾ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇಂದು ನಡೆಯುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಈ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಕನ್ನಡಪ್ರಭ ವಾರ್ತೆ ಉಡುಪಿ

ಶಿಕ್ಷಕರ ದಿನಾಚರಣೆಯಂಗವಾಗಿ ಉಡುಪಿ ಜಿಲ್ಲೆಯ 15 ಮಂದಿ ಶಿಕ್ಷಕರನ್ನು ಶಿಕ್ಷಣ ಇಲಾಖೆ ಜಿಲ್ಲಾ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇಂದು ನಡೆಯುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಈ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.ಕಿರಿಯ ಪ್ರಾಥಮಿಕ ವಿಭಾಗ: ಸರಸ್ವತಿ (ಮರೂರು, ಕುಂದಾಪುರ), ವಸುಂಧರ (ಬೊಮ್ಮಾರಬೆಟ್ಟು, ಉಡುಪಿ), ಹರೀಶ್ ಪೂಜಾರಿ (ಪಡುಕುಡೂರು ಕಾರ್ಕಳ), ಸುಮಂಗಲಾ ಗಾಣಿಗ (ಕಿಸ್ಮತಿ, ಬೈಂದೂರು), ವಿಜಯ ಎ. (ಅಚ್ಲಾಡಿ, ಬ್ರಹ್ಮಾವರ)ಹಿರಿಯ ಪ್ರಾಥಮಿಕ ವಿಭಾಗ: ಶೇಖರ ಕುಮಾರ (ಹೆಸ್ಕತ್ತೂರು, ಕುಂದಾಪುರ), ವೀಣಾ (ಹಂಗಾರಕಟ್ಟೆ, ಬ್ರಹ್ಮಾವರ), ರಮಣಿ (ನಂದಿಕೂರು, ಕಾಪು), ತಿಮ್ಮಪ್ಪ ಗಾಣಿಗ (ಕಂಚಿಕಾನು, ಬೈಂದೂರು), ಹೆಚ್. ಪ್ರಭಾವತಿ (ಮಾಳ, ಕಾರ್ಕಳ).ಪ್ರೌಢ ಶಾಲಾ ವಿಭಾಗ: ಶಶಿಶಂಕರ್ ಎಚ್.ಎಂ. (ಬಜಗೋಳಿ, ಕಾರ್ಕಳ), ಎ. ನಟರಾಜ ಉಪಾಧ್ಯ (ಇನ್ನಂಜೆ, ಕಾಪು), ಜಗದೀಶ ಕೆ (ಬ್ರಹ್ಮಾವರ), ಸಂತೋಷ (ಕಂಡ್ಲೂರು, ಕುಂದಾಪುರ), ಜಗದೀಶ ಶೆಟ್ಟಿ (ಹೆಮ್ಮಾಡಿ ಬೈಂದೂರು).