ನಾಳೆ ಮಂಗಳೂರು, ಉಳ್ಳಾಲದ ವಿವಿಧೆಡೆ ವಿದ್ಯುತ್ ನಿಲುಗಡೆ

| Published : May 28 2024, 01:12 AM IST

ನಾಳೆ ಮಂಗಳೂರು, ಉಳ್ಳಾಲದ ವಿವಿಧೆಡೆ ವಿದ್ಯುತ್ ನಿಲುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ವತಿಯಿಂದ ವಿವಿಧೆಡೆ ತುರ್ತು ನಿರ್ವಹಣಾ ಕಾಮಗಾರಿ ಕೈಗೊಂಡಿರುವುದರಿಂದ ಮೇ 29ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಮರೋಳಿ, ಜಯನಗರ, ವಸಂತನಗರ, ಸೈಮನ್ ಲೇನ್, ರಾಮನಗರ, ಸೂರ್ಯನಾರಾಯಣ ದೇವಸ್ಥಾನ, ಎಂಜಲೋರ್ ಚರ್ಚ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮೆಸ್ಕಾಂ ವತಿಯಿಂದ ವಿವಿಧೆಡೆ ತುರ್ತು ನಿರ್ವಹಣಾ ಕಾಮಗಾರಿ ಕೈಗೊಂಡಿರುವುದರಿಂದ ಮೇ 29ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಮರೋಳಿ, ಜಯನಗರ, ವಸಂತನಗರ, ಸೈಮನ್ ಲೇನ್, ರಾಮನಗರ, ಸೂರ್ಯನಾರಾಯಣ ದೇವಸ್ಥಾನ, ಎಂಜಲೋರ್ ಚರ್ಚ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.

11 ಕೆವಿ ಸೂಟರ್‌ಪೇಟೆ ಫೀಡರ್‌ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಮತ್ತು ವ್ಯವಸ್ಥೆ ಸುಧಾರಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ಫಿಶರೀಸ್‌ ಕಾಲೇಜ್‌, ಸೂಟರ್‌ ಪೇಟೆ, ವೆಲೆನ್ಸಿಯ, ಜೆಪ್ಪು ಮಾರ್ಕೆಟ್‌, ನಂದಿಗುಡ್ಡ, ಯೆನಪೋಯ ಕ್ಲಸ್ಟಲ್ಸ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಇರಲ್ಲ.

ಉಳ್ಳಾಲ: ಉಳ್ಳಾಲದ ವಿವಿಧ ಫೀಡರ್‌ಗಳಲ್ಲಿ ವ್ಯವಸ್ಥೆ ಸುಧಾರಣೆ ಮತ್ತು ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ಮೇ 29ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಗ್ರೀನ್‌ಭಾಗ್‌, ನಾಟೆಕಲ್‌, ಸಂಕೇಶ್‌, ಬೆಳರಿಂಗೆ, ಮಿಂಪ್ರಿ, ಪನೀರ್‌ ಸೈಟ್‌, ನಡುಕುಮೇರ್‌, ಉಕ್ಕುಡ, ಕೈಕಂಬ, ದೇವಿನಗರ, ಪಂಜಳ, ಮಧುಪಾಲ್‌, ಕೆ.ಸಿ. ರೋಡ್‌, ಹೊಸನಗರ, ಕೆ.ಸಿ.ನಗರ, ಅಲಂಕಾರ್‌ಗುಡ್ಡೆ, ಪಿಲಿಕುರ್‌, ತಲಪಾಡಿ, ಮೇಲಿನ ತಲಪಾಡಿ, ನಾರ್ಲ, ತಚ್ಚಾಣಿ, ಗ್ರಾಮಚಾವಡಿ, ನ್ಯೂಪಡ್ಪು, ಹರೇಕಳ, ಕಡಪು, ಬೈತಾರ್‌, ದೆಬ್ಬೇಲಿ, ಕುತ್ತಿಮುಗೇರು, ಸಂಪಿಗೆದಡಿ, ಪಾವೂರು, ಉಳಿಯ, ಮಲಾರ್‌, ಪಾವೂರು, ದುರ್ಗಾ ಕಾಂಪ್ಲೆಕ್ಸ್‌, ಗಾಡಿಗದ್ದೆ, ಬಿ.ಐ.ಟಿ ಕಾಲೇಜ್‌, ಧರ್ಮನಗರ, ಇನೋಳಿ, ಕಿಲ್ಲೂರು, ಕೊಪ್ಪರಿಗೆ, ಬೆಂಗಡಿಪದವು, ಕಾಪಿಕಾಡ್‌, ಪಜೀರ್‌ ಓಲ್ಡ್‌ ಚರ್ಚ್‌, ಗುಂಪೆಕಲ್ಲು, ಆರಂತೋಡಿ, ಇನೋಳಿಪದವು, ಮಾಸ್ತಿಕಟ್ಟೆ, ಅಬ್ಬಕ್ಕ ಸರ್ಕಲ್‌, ಉಳ್ಳಾಲ, ಸುಂದರಿ ಭಾಗ್‌, ಸಮ್ಮರ್‌ ಸ್ಯಾಂಡ್‌, ಮುಕ್ಕಚೇರಿ, ಕೈಕೊ, ಹಿಲರಿ ನಗರ, ಸುಭಾಶ್‌ ನಗರ, ಹೈದಾರಾಲಿ ನಗರ, ಸುಲ್ತಾನ್‌ ನಗರ, ಬಾಬು ಕಂಪೌಂಡ್‌, ಮೇಲಂಗಡಿ, ದರ್ಗಾ, ಮಿಲ್ಲತ್‌ನಗರ, ಬಸ್ತಿಪಡ್ಪು, ಉಳಿಯ ಗೋಳಿಯಡಿ, ಸೇನೆರೆಬೈಲು, ಉಳಿಯ ಟೆಂಪಲ್‌, ಮಂಜಣ್ಣಕುದ್ರು, ಮೊಗವೀರ ಪಟ್ನ, ಕೋಡಿ, ಕೋಟಪುರ, ಬಬ್ಬುಕಟ್ಟೆ, ಹಿರಾನಗರ, ನಿತ್ಯಾಧರ್‌ ನಗರ, ಪ್ರಕಾಶ್‌ ನಗರ, ಪಂಡಿತ್‌ ಹೌಸ್‌, ಶಿವಾಜಿನಗರ, ಮುಂಡೋಳಿ, ಸೇವಂತಿಗುಡ್ಡೆ, ಸೇವಂತಿಗುತ್ತು, ಗಂಡಿ, ವಿಜೇತನಗರ, ತಾರಿಪಡ್ಪು, ಓವರ್‌ ಬ್ರಿಡ್ಜ್‌, ಬಂಗೇರ ಲೇನ್‌, ಬಾಕಿಮಾರ್‌, ಬಂಗೇರ ಕಾಲನಿ, ತೊಕ್ಕೊಟ್ಟು ಒಳಪೇಟೆ, ಪಿಲಾರ್‌, ಪಿಲಾರ್‌ ಶಾಲೆ, ಅಂಬಿಕಾ ರೋಡ್‌, ಸರಸ್ವತಿ ಕಾಲನಿ, ನೆಹರೂನಗರ, ಪ್ರತಾಪ್‌ ನಗರ, ಶಿವಶಕ್ತಿನಗರ, ಸೋಮೇಶ್ವರ ಟೆಂಪಲ್‌, ಸುಲ್ತಾನ್‌ ನಗರ, ತೊಕ್ಕೊಟ್ಟು, ಕಲ್ಲಾಪು, ಬರ್ದು, ಉಳ್ಳಾಲ, ಸೋಮೇಶ್ವರ, ಕುತ್ತಾರ್‌, ಕೋಟೆಕಾರ್‌, ಬೀರಿ, ತಲಪಾಡಿ, ಅಂಬಿಕಾ ರೋಡ್‌, ಅಡ್ಕ, ಮಡ್ಯಾರ್‌, ಮಾಡೂರು, ದೇವಿಪುರ, ಕಿನ್ಯಾ, ಕೊಣಾಜೆ, ಅಸೈಗೋಳಿ, ದೇರಳಕಟ್ಟೆ, ಹರೇಕಳ, ಮುನ್ನೂರು, ಪಾವೂರು, ಇನೋಳಿ, ಬೋಳಿಯಾರ್‌ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.