ಪುತ್ತೂರಿನ ಪಿಲಿರಾಧಣ್ಣ ತಂಡದ 50ನೇ ವರ್ಷದ ದಸರಾ ಹುಲಿ ವೇಷದ ಪ್ರಯುಕ್ತ ಪುತ್ತೂರಿನಲ್ಲಿ 5 ರಿಂದ 10 ವರ್ಷದ ಮಕ್ಕಳಿಗೆ ಏರ್ಪಡಿಸಲಾಗಿದ್ದ ಪುತ್ತೂರ ಕಿನ್ನಿ ಪಿಲಿ ಸ್ಪರ್ಧೆಯಲ್ಲಿ ಪುತ್ತೂರಿನ ಮಂಜಲ್ಪಡ್ಡು ಸುದಾನ ವಸತಿಯುತ ಶಾಲೆಯ 4ನೇ ತರಗತಿಯ ವಿದ್ಯಾರ್ಥಿನಿ ದೃಷದ್ವತಿ. ಪಿ ಅವರು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಪುತ್ತೂರು : ಪುತ್ತೂರಿನ ಪಿಲಿರಾಧಣ್ಣ ತಂಡದ 50ನೇ ವರ್ಷದ ದಸರಾ ಹುಲಿ ವೇಷದ ಪ್ರಯುಕ್ತ ಪುತ್ತೂರಿನಲ್ಲಿ 5 ರಿಂದ 10 ವರ್ಷದ ಮಕ್ಕಳಿಗೆ ಏರ್ಪಡಿಸಲಾಗಿದ್ದ ಪುತ್ತೂರ ಕಿನ್ನಿ ಪಿಲಿ ಸ್ಪರ್ಧೆಯಲ್ಲಿ ಪುತ್ತೂರಿನ ಮಂಜಲ್ಪಡ್ಡು ಸುದಾನ ವಸತಿಯುತ ಶಾಲೆಯ 4ನೇ ತರಗತಿಯ ವಿದ್ಯಾರ್ಥಿನಿ ದೃಷದ್ವತಿ. ಪಿ ಅವರು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಇವರು ಬೆಳ್ತಂಗಡಿ ಪುತ್ತಿಲ ಪ್ರೌಢಶಾಲೆಯ ಅಧ್ಯಾಪಕ ಪ್ರದೀಪ್. ಡಿ ಹಾಗೂ ಸುದಾನ ವಸತಿಯುತ ಶಾಲೆಯ ಅಧ್ಯಾಪಕಿ ಯೋಗಿತಾ. ಎ ದಂಪತಿಯ ಪುತ್ರಿ. ಕಲ್ಲೇಗದ ಮುರಳಿ ಬ್ರದರ್ಸ್ ಡ್ಯಾನ್ಸ್ ಶ್ರ್ಯೂ ತಂಡದ ವಿದ್ಯಾರ್ಥಿನಿ.