ಸಾರಾಂಶ
ಮುದ್ದೇಬಿಹಾಳ ಪಟ್ಟಣದ ಕಿಲ್ಲಾಗಲ್ಲಿಯ ವೀರಭದ್ರೇಶ್ವರ ದೇವಸ್ಥಾನದಲ್ಲಿ ವೀರಭದ್ರೇಶ್ವರ ಜಯಂತಿಯನ್ನು ಗುರು ಹಿರಿಯರು ಹಾಗೂ ಸಂಘಟನೆ ಎಲ್ಲ ಪದಾಧಿಕಾರಿಗಳೊಂದಿಗೆ ವಿಶೇಷವಾಗಿ ಆಚರಿಸಲಾಯಿತು.
ಮುದ್ದೇಬಿಹಾಳ: ಪಟ್ಟಣದ ಕಿಲ್ಲಾಗಲ್ಲಿಯ ವೀರಭದ್ರೇಶ್ವರ ದೇವಸ್ಥಾನದಲ್ಲಿ ವೀರಭದ್ರೇಶ್ವರ ಜಯಂತಿಯನ್ನು ಗುರು ಹಿರಿಯರು ಹಾಗೂ ಸಂಘಟನೆ ಎಲ್ಲ ಪದಾಧಿಕಾರಿಗಳೊಂದಿಗೆ ವಿಶೇಷವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಂಘಟನೆ ವೇದಿಕೆ ಅಧ್ಯಕ್ಷೆ ಕಾಶಿಬಾಯಿ ಶಿವಯೋಗಪ್ಪ ರಾಂಪೂರ, ರತ್ನ ದಡ್ಡಿ, ಬಸಮ್ಮ ಕೊಳೂರು, ಅನಸೂಯ ಹೂಗಾರ, ಸುಜಾತಾ ಹುರಕಡ್ಲಿ, ಕಾಶಿಬಾಯಿ ನಾಡಗೌಡ, ಅಶೋಕ ನಾಡಗೌಡ, ಉಮೇಶ ಸಿದ್ದಾಪೂರ, ವಿಶ್ವ ಹಿಕ್ಕಿಮರ, ಸೋಮಶೇಖರ ಅಣೆಪ್ಪನವರ, ನಟರಾಜ ಕಂಠಿ, ವಿಜು ಬೆಲ್ಲದ, ಅರ್ಚಕ ಸಿದ್ದಯ್ಯ ಮಹಾಂತಯ್ಯನಮಠ, ಅಪ್ಪಣ್ಣ ಸಿದ್ದಾಪೂರ, ಗುರಯ್ಯ ಮುದ್ದನಾರಮಠ, ಶಶಿಕಾಂತ ಮುತ್ತಗಿ, ಮಹಾಂತೇಶ ಪ್ಯಾಟಿಗೌಡರ, ಅಶೋಕ ಹುರಕಡ್ಲಿ, ರಾಜು ನಾಡಗೌಡ, ಗುರುರಾಜ ಪತ್ತಾರ, ಅರುಣ ಹಿರೇಮಠ, ವಿರೇಶ ಮುದ್ದನೂರಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.