ವಿವಿಸಿಇಯಲ್ಲಿ ಯೋಗ ದಿನಾಚರಣೆ

| Published : Jun 26 2024, 12:45 AM IST

ಸಾರಾಂಶ

ನಗರದ ವಿವಿಧ ಕಾಲೇಜುಗಳ ಸುಮಾರು 150 ನೌಕಾದಳ ಎನ್‌ಸಿಸಿ ಕೆಡೆಟ್‌ಗಳು, ಗ್ರೂಪ್‌ ಕಮಾಂಡಿಂಗ್‌ ಅಧಿಕಾರಿ ವಿನಯ್‌ ರಾಮಚಂದ್ರನ್‌, ಪಿಐ ಅಧಿಕಾರಿಗಳು, ವಿವಿಸಿಇ ಅಧ್ಯಕ್ಷ ಗುಂಡಪ್ಪಗೌಡ, ಗೌರವ ಕಾರ್ಯದರ್ಶಿ ಪಿ. ವಿಶ್ವನಾಥ್‌, ಪ್ರಾಂಶುಪಾಲ ಡಾ.ಬಿ. ಸದಾಶಿವೇಗೌಡ,

ಕನ್ನಡಪ್ರಭ ವಾರ್ತೆ ಮೈಸೂರು

3ನೇ ಕರ್ನಾಟಕ ನೌಕದಳ ವತಿಯಿಂದ ವಿವಿಸಿಇಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.

ನಗರದ ವಿವಿಧ ಕಾಲೇಜುಗಳ ಸುಮಾರು 150 ನೌಕಾದಳ ಎನ್‌ಸಿಸಿ ಕೆಡೆಟ್‌ಗಳು, ಗ್ರೂಪ್‌ ಕಮಾಂಡಿಂಗ್‌ ಅಧಿಕಾರಿ ವಿನಯ್‌ ರಾಮಚಂದ್ರನ್‌, ಪಿಐ ಅಧಿಕಾರಿಗಳು, ವಿವಿಸಿಇ ಅಧ್ಯಕ್ಷ ಗುಂಡಪ್ಪಗೌಡ, ಗೌರವ ಕಾರ್ಯದರ್ಶಿ ಪಿ. ವಿಶ್ವನಾಥ್‌, ಪ್ರಾಂಶುಪಾಲ ಡಾ.ಬಿ. ಸದಾಶಿವೇಗೌಡ, ವಿವಿಸಿಇ ಎನ್‌ಸಿಸಿ ಅಧಿಕಾರಿ ಶ್ರೇಯಸ್‌, ದೈಹಿಕ ಶಿಕ್ಷಕ ಮೋಹನಕುಮಾರ್‌, ಅಭಿಜಿತ್‌ ರವಿಚಂದ್ರ, ಸಂತ ಫಿಲೋಮಿನಾ ಕಾಲೇಜಿನ ಎನ್‌ಸಿಸಿ ಅಧಿಕಾರಿ ಎಲಿಜರ್‌ ವಿಶ್ವಾಸ್‌, ಶಾರದಾವಿಲಾಸ ಕಾಲೇಜಿನ ಎನ್‌ಸಿಸಿ ಅಧಿಕಾರಿ ಶಿವಕುಮಾರ್‌, ಯುವರಾಜ ಕಾಲೇಜಿನ ಎನ್‌ಸಿಸಿ ಅಧಿಕಾರಿ ಡಾ.ಅನಿಲ್‌ ಕುಮಾರ್‌ ಭಾಗವಹಿಸಿದ್ದರು.