ಕನ್ನಡಪ್ರಭ ವಾರ್ತೆ ಲೋಕಾಪುರ
ಪಟ್ಟಣದ ಬಿವಿವಿ ಎಸ್ ಮಹಿಳಾ ಕಾಲೇಜಿನ ಮಂಜುಳಾ ವಿಭೂತಿ, ಸುಮೇರಾ ಚಿತ್ರಭಾನುಕೋಟಿ, ಲಾವಣ್ಯ ಪವಾರ ಅವರು ಮುಧೋಳದ ಕೌಟಿಲ್ಯ ಪದವಿಪೂರ್ವ ಕಾಲೇಜದಲ್ಲಿ ಜರುಗಿದ ಮಹಿಳಾ ಷೆಟಲ್ ಬ್ಯಾಡ್ಮಿಂಟನ್ ನಲ್ಲಿ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಇವರಿಗೆ ಕ್ರೀಡಾ ಉಪನ್ಯಾಸಕ ಆರ್.ಎಚ್.ತೋಳಮಟ್ಟಿ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದರು.ಬಿವಿವಿಎಸ್ ಸಂಘದ ಕಾರ್ಯಾಧ್ಯಕ್ಷರು, ಗೌರವಕಾರ್ಯದರ್ಶಿಗಳು, ಶಾಲಾ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರು, ಪದನಿಮಿತ್ತ ಕಾರ್ಯದರ್ಶಿಗಳು ಹಾಗೂ ಸರ್ವ ಸದಸ್ಯರು ಪ್ರಾಚಾರ್ಯರು, ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಅಭಿನಂದಿಸಿದ್ದಾರೆ.ಮಹಿಳಾ ಷಟಲ್ ಬ್ಯಾಡ್ಮಿಂಟನ್ ಸ್ಪರ್ಧೆ: ಜಿಲ್ಲಾ ಮಟ್ಟಕ್ಕೆ ಆಯ್ಕೆ
ಕನ್ನಡಪ್ರಭ ವಾರ್ತೆ ಲೋಕಾಪುರಪಟ್ಟಣದ ಬಿವಿವಿ ಎಸ್ ಮಹಿಳಾ ಕಾಲೇಜಿನ ಮಂಜುಳಾ ವಿಭೂತಿ, ಸುಮೇರಾ ಚಿತ್ರಭಾನುಕೋಟಿ, ಲಾವಣ್ಯ ಪವಾರ ಅವರು ಮುಧೋಳದ ಕೌಟಿಲ್ಯ ಪದವಿಪೂರ್ವ ಕಾಲೇಜದಲ್ಲಿ ಜರುಗಿದ ಮಹಿಳಾ ಷೆಟಲ್ ಬ್ಯಾಡ್ಮಿಂಟನ್ ನಲ್ಲಿ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಇವರಿಗೆ ಕ್ರೀಡಾ ಉಪನ್ಯಾಸಕ ಆರ್.ಎಚ್.ತೋಳಮಟ್ಟಿ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.