ಲೋಕಸಭಾ ಚುನಾವಣೆಯಲ್ಲಿ ಯಾರು ಗೆಲ್ಲಬಹುದು ಎಂಬುದರ ಬಗ್ಗೆ ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದ ಬೆನ್ನಲ್ಲೇ, ದೇಶವ್ಯಾಪಿ ಇರುವ ಹಲವು ಬುಕ್ಕಿಗಳು ಎನ್‌ಡಿಎ ಗೆಲುವಿನ ಭವಿಷ್ಯ ನುಡಿದಿದ್ದರೆ, ಇನ್ನು ಕೆಲವು ಸಮಬಲದ, ಮತ್ತೆ ಕೆಲವು ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಮರಳುವ ಭವಿಷ್ಯ ನುಡಿದಿವೆ.

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಯಾರು ಗೆಲ್ಲಬಹುದು ಎಂಬುದರ ಬಗ್ಗೆ ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದ ಬೆನ್ನಲ್ಲೇ, ದೇಶವ್ಯಾಪಿ ಇರುವ ಹಲವು ಬುಕ್ಕಿಗಳು ಎನ್‌ಡಿಎ ಗೆಲುವಿನ ಭವಿಷ್ಯ ನುಡಿದಿದ್ದರೆ, ಇನ್ನು ಕೆಲವು ಸಮಬಲದ, ಮತ್ತೆ ಕೆಲವು ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಮರಳುವ ಭವಿಷ್ಯ ನುಡಿದಿವೆ. ಹೀಗಾಗಿ ಜೂ.4ರ ಫಲಿತಾಂಶ ಸಾಕಷ್ಟು ಕುತೂಹಲ ಕೆರಳಿಸಿದೆ.

ದೆಹಲಿ ಸಟ್ಟಾ ಬಜಾರ್‌:

ಎನ್‌ಡಿಎ341 - 343

ಇಂಡಿಯಾ198 - 200

ರಾಜಸ್ಥಾನದ ಫಲೋಡಿ ಸಟ್ಟಾ ಬಜಾರ್‌ಎನ್‌ಡಿಎ350 -355

ಇಂಡಿಯಾ80 - 85

ಮುಂಬೈ ಸಟ್ಟಾ ಬಜಾರ್‌

ಇಂಡಿಯಾ300 ಪ್ಲಸ್‌

ಪಾಲನ್‌ಪುರ ಸಟ್ಟಾ ಬಜಾರ್‌

ಎನ್‌ಡಿಎ247

ಇಂಡಿಯಾ225

ಬೆಳಗಾವಿ ಸಟ್ಟಾ ಬಜಾರ್‌

ಎನ್‌ಡಿಎ265

ಇಂಡಿಯಾ230

ಕೋಲ್ಕತಾ ಸಟ್ಟಾ ಬಜಾರ್‌

ಎನ್‌ಡಿಎ261

ಇಂಡಿಯಾ218