ರಾಜಸ್ಥಾನ ಕಾಂಗ್ರೆಸ್‌ನಾಯಕ ಸಚಿನ್‌ ಪೈಲಟ್‌ಸಾರಾ ಅಬ್ದುಲ್ಲಾ ಡೈವೋರ್ಸ್‌

| Published : Nov 01 2023, 01:00 AM IST / Updated: Nov 01 2023, 01:01 AM IST

ರಾಜಸ್ಥಾನ ಕಾಂಗ್ರೆಸ್‌ನಾಯಕ ಸಚಿನ್‌ ಪೈಲಟ್‌ಸಾರಾ ಅಬ್ದುಲ್ಲಾ ಡೈವೋರ್ಸ್‌
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವದ ಅತ್ಯಂತ ಬೃಹತ್‌ ಚುಟುಕು ಸಾಮಾಜಿಕ ಜಾಲತಾಣಗಳಲ್ಲಿ ಒಂದಾಗಿರುವ ಎಕ್ಸ್‌ (ಟ್ವೀಟರ್‌)ನ ಮೌಲ್ಯ ಕಳೆದ ಒಂದು ವರ್ಷದಲ್ಲಿ ಶೇ.50ರಷ್ಟು ಭಾರೀ ಇಳಿಕೆ ಕಂಡಿದೆ.
ಜೈಪುರ: ರಾಜಸ್ಥಾನದ ಕಾಂಗ್ರೆಸ್‌ ನಾಯಕ ಸಚಿನ್‌ ಪೈಲಟ್‌ ತಮ್ಮ ಪತ್ನಿ ಸಾರಾ ಅಬ್ದುಲ್ಲಾ ಅವರೊಂದಿಗೆ ವಿಚ್ಛೇದನ ಪಡೆದುಕೊಂಡಿದ್ದಾರೆ. ಈ ವಿಷಯ ಅವರು ಸಲ್ಲಿಸಿರುವ ಚುನಾವಣಾ ಅಫಿಡವಿಟ್‌ನಿಂದ ಬಹಿರಂಗವಾಗಿದೆ. ಎರಡು ದಶಕಗಳ ಕಾಲ ದಾಂಪತ್ಯ ಜೀವನ ನಡೆಸಿದ್ದ ದಂಪತಿ ಇತ್ತೀಚೆಗೆ ದೂರವಾಗಿದ್ದಾರೆ ಎನ್ನು ಮಾಹಿತಿ ಹಬ್ಬಿತ್ತಾದರೂ ಅಧಿಕೃತಗೊಂಡಿರಲಿಲ್ಲ. ಸಾರಾ ಅಬ್ದುಲ್ಲಾ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಖ್‌ ಅಬ್ದುಲ್ಲಾ ಅವರ ಪುತ್ರಿ.