ಸಾರಾಂಶ
ಸೋಮವಾರ ನಡೆದ ಆಸ್ಕರ್ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಚಿತ್ರರಂಗಕ್ಕೆ ಸಾಹಸ ನಿರ್ದೇಶಕರ ಕೊಡುಗೆ ಸ್ಮರಿಸುವ ಸಣ್ಣ ವಿಡಿಯೋವೊಂದನ್ನು ಪ್ರದರ್ಶಿಸಲಾಯಿತು. ಇದರಲ್ಲಿ
ಸೋಮವಾರ ನಡೆದ ಆಸ್ಕರ್ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಚಿತ್ರರಂಗಕ್ಕೆ ಸಾಹಸ ನಿರ್ದೇಶಕರ ಕೊಡುಗೆ ಸ್ಮರಿಸುವ ಸಣ್ಣ ವಿಡಿಯೋವೊಂದನ್ನು ಪ್ರದರ್ಶಿಸಲಾಯಿತು. ಇದರಲ್ಲಿ 2023ನೇ ಸಾಲಿನಲ್ಲಿ ಆಸ್ಕರ್ ಪ್ರಶಸ್ತಿಗೆ ಪಾತ್ರವಾದ ಚಿತ್ರಗಳ ಪೈಕಿ ಒಂದಾದ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಚಿತ್ರದ ಸಾಹಸದ ದೃಶ್ಯವೊಂದನ್ನು ಕೂಡಾ ಬಳಸಿಕೊಳ್ಳಲಾಗಿತ್ತು. ತಮ್ಮ ಚಿತ್ರದ ದೃಶ್ಯ ಬಳಸಿಕೊಂಡಿದ್ದರೆ ಆಸ್ಕರ್ ಪ್ರಶಸ್ತಿ ನೀಡುವ ಅಕಾಡೆಮಿ ಮೋಷನ್ ಪಿಕ್ಚರ್‌ಗೆ ಈ ಸಂಬಂಧ ರಾಜಮೌಳಿ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.