ಸಾರಾಂಶ
ಜನಪ್ರಿಯ ಸಾಮಾಜಿಕ ಜಾಲತಾಣ ಸಂಸ್ಥೆ ಟಿಕ್‌ಟಾಕ್ ನಿಷೇಧಕ್ಕೆ ಅಮೆರಿಕ ಜನಪ್ರತಿನಿಧಿ ಸಭೆ ಒಪ್ಪಿಗೆ ನೀಡಿದ್ದು, ಸೆನೆಟ್‌ನಲ್ಲಿ ಅಂಗೀಕರಿಸಿ ದೇಶಾದ್ಯಂತ ನಿಷೇಧಿಸಲು ತೀರ್ಮಾನಿಸಲಾಗಿದೆ.
ವಾಷಿಂಗ್ಟನ್: ಯುವಕರಲ್ಲಿ ಜನಪ್ರಿಯ ಆಗಿರುವ ಚೀನಾ ಆ್ಯಪ್ ಟಿಕ್‌ಟಾಕ್ ನಿಷೇಧಕ್ಕೆ ಅಮೆರಿಕ ಸಂಸತ್ತಿನ ಜನ ಪ್ರತಿನಿಧಿ ಸಭೆ ನಿರ್ಧರಿಸಿದೆ.
ಮಸೂದೆ ಸೆನೆಟ್‌ಗೆ ಹೋದರೆ ದೇಶಾದ್ಯಂತ ನಿಷೇಧ ಜಾರಿಗೊಳ್ಳಲಿದೆ.ಟಿಕ್‌ಟಾಕ್‌ಗೆ ಚೀನಾ ವ್ಯಕ್ತಿ ಮುಖ್ಯಸ್ಥ. ಇದು ದೇಶದ ಭದ್ರತೆಗೆ ಅಪಾಯ ಎಂಬ ಕಾರಣ ನೀಡಿ ನಿಷೇಧಿಸಲಾಗಿದೆ.
2020ರಲ್ಲಿ ಭಾರತ ಟಿಕ್‌ಟಾಕ್ ನಿಷೇಧಿಸಿ, ಮೊದಲ ದೇಶ ಎನ್ನಿಸಿತ್ತು.