ಮಾ.21ರಿಂದ ಆರಂಭವಾಗಬೇಕಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಭೂತಾನ್‌ ಪ್ರವಾಸ ಮುಂದೂಡಲಾಗಿದೆ.

ನವದೆಹಲಿ: ಮಾ.21ರಿಂದ ಆರಂಭವಾಗಬೇಕಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಭೂತಾನ್‌ ಪ್ರವಾಸ ಮುಂದೂಡಲಾಗಿದೆ. ಭೂತಾನ್‌ನಲ್ಲಿ ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ವಿಮಾನ ಸಂಚಾರಕ್ಕೆ ಅಡ್ಡಿಯಾಗಬಹುದು ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಮಾ.21-22ರಂದು ಎರಡು ದಿನಗಳ ಕಾಲ ಪ್ರಧಾನಿ ಮೋದಿ ಭೂತಾನ್‌ ಪ್ರವಾಸ ನಿಗದಿಯಾಗಿತ್ತು.