ದುಬಾರಿ ಟಿಡಿಆರ್‌ಯಿಂದ ಪಾರಾಗಲುಬೆಂಗಳೂರು ಅರಮನೆ ವಿಧೇಯಕ
Mar 05 2025, 12:33 AM ISTಬೆಂಗಳೂರು ಅರಮನೆ ಮೈದಾನದ ಭೂಸ್ವಾಧೀನ ಪ್ರಕ್ರಿಯೆಗೆ ಬದಲಾಗಿ ದುಬಾರಿ ಮೊತ್ತದ ಟಿಡಿಆರ್ (ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕು) ಪರಿಹಾರ ನೀಡುವುದರಿಂದ ಪಾರಾಗಲು ಕೊನೇ ಪ್ರಯತ್ನಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ, ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವ ಕುರಿತಂತೆ ಬೆಂಗಳೂರು ಅರಮನೆ (ಭೂ ಬಳಕೆ ಮತ್ತು ನಿಯಂತ್ರಣ) ವಿಧೇಯಕ 2025 ಅನ್ನು ಮಂಗಳವಾರ ಮಂಡಿಸಿತು.