ಗ್ರಾಹಕರ ಕುಂದುಕೊರತೆಗೆ ವರದಾನ ಗ್ರಾಹಕರ ಆಯೋಗ!
May 01 2025, 12:47 AM ISTಗ್ರಾಹಕರ ಅಳಲು ಕೇಳಲು, ಸೇವಾ ನ್ಯೂನತೆ ಎಸಗಿದ ಕಂಪನಿಗೆ ತಕ್ಕ ಪಾಠ ಕಲಿಸಲು ಗ್ರಾಹಕ ಕುಂದುಕೊರತೆ, ಪರಿಹಾರ ಆಯೋಗ ಪರಿಣಾಮಕಾರಿಯಾಗಿ ಕಾರ್ಯ ಮಾಡುತ್ತಿದೆ. ಧಾರವಾಡ ಜಿಲ್ಲೆಯಲ್ಲಂತೂ ನ್ಯಾಯಾಧೀಶ ಈಶಪ್ಪ ಭೂತೆ ನೇತೃತ್ವದಲ್ಲಿ ಗ್ರಾಹಕರಿಗೆ ಶೀಘ್ರ ಹಾಗೂ ಪರಿಣಾಮಕಾರಿಯಾಗಿ ನ್ಯಾಯ ದೊರೆಯುತ್ತಿರುವುದು ವಿಶೇಷ ಸಂಗತಿ.