ಪ್ರಚಾರಕ್ಕೆ ಧರ್ಮ, ಸೇನೆ, ಸಂವಿಧಾನ ಬಳಸಬೇಡಿ: ಆಯೋಗ ಖಡಕ್ ನುಡಿ
May 23 2024, 01:05 AM ISTಜಾತಿ, ಧರ್ಮ, ಭಾಷೆ, ಸಮುದಾಯಗಳ ಆಧಾರದಲ್ಲಿ ಚುನಾವಣಾ ಪ್ರಚಾರ ಮಾಡಬಾರದು. ಸೇನೆ ಹಾಗೂ ಸಂವಿಧಾನ ರದ್ದು ವಿಚಾರವನ್ನು ರಾಜಕೀಯಕ್ಕೆ, ಪ್ರಚಾರಕ್ಕೆ ಬಳಸಬಾರದು ಎಂದು ಕೇಂದ್ರ ಚುನಾವಣಾ ಆಯೋಗವು ಬಿಜೆಪಿ ಮತ್ತು ಕಾಂಗ್ರೆಸ್ಗೆ ತೀಕ್ಷ್ಣ ಎಚ್ಚರಿಕೆ ನೀಡಿದೆ.