ಪ್ರವಾಹ ಭೀತಿ ಜಾಗದಲ್ಲಿ ಸರ್ಕಾರಿ ಆಸ್ಪತ್ರೆ, ಕ್ರೀಡಾಂಗಣ!
Aug 29 2025, 01:00 AM ISTಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ತಹಸೀಲ್ದಾರ, ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು ರಬಕವಿ ನಗರದ ಎರಡು ಸ್ಥಳಗಳ ಪರಿಶೀಲನೆ ನಡೆಸಿ ಅವಳಿ ನಗರದಲ್ಲಿ ಸ್ಥಳ ಕೊರತೆ ಇದೆ ಏನೋ ಎಂಬಂತೆ ಮುಳುಗಡೆಯಾಗದ ಹಾಗೂ ಪುನರ್ವಸತಿ ಜಾಗವನ್ನು ಹೈಕೋರ್ಟ್ ಮೆಟ್ಟಿಲೇರಿ ರಬಕವಿ ನಗರದಲ್ಲಿ ಪಡೆದುಕೊಂಡಿದ್ದು, ನಗರದ ಮುಳುಗಡೆ ಪ್ರದೇಶಗಳ ನಾಗರಿಕರ ಪುನರ್ವಸತಿಗೆ ಸಿಗದ ಸ್ಥಳ ಪಡೆದಿರುವುದು ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದೆ.