ಸಾಹಿತ್ಯಕ್ಕೆ ವೇದಿಕೆಯಾದ ಸದ್ಧರ್ಮ ನ್ಯಾಯಪೀಠ
Dec 10 2024, 12:30 AM ISTಜಮೀನು, ಹಣಕಾಸು, ಕೌಟುಂಬಿಕ ವ್ಯವಹಾರ, ದಾಯಾದಿಗಳ ಕಲಹ ಮುಂತಾದುವುಗಳನ್ನು ದಶಕಗಳ ಕಾಲ ಬಗೆಹರಿಸುತ್ತ ಮಠದ ಭಕ್ತರಿಗೆ ನೆರವಾಗಿರುವ ತರಳಬಾಳು ಜಗದ್ಗುರು ಬೃಹನ್ಮಠದ ಸದ್ಧರ್ಮ ನ್ಯಾಯಪೀಠ ಇಂದು ಸಾಹಿತ್ಯ ವೇದಿಕೆಯಾಗಿ ಕ್ಷಣ ಹೊತ್ತು ಸೇರಿದ್ದವರ ಗಮನ ಸೆಳೆಯಿತು.