ಕೋವಿಡ್, ಸರ್ಕಾರದ ನಿರ್ಲಕ್ಷ್ಯದಿಂದ ನಡೆಯದ ಜನಗಣತಿ
Nov 04 2025, 12:30 AM ISTಪ್ರಸ್ತುತ ಭಾರತೀಯರ ಜನಸಂಖ್ಯೆ 146ರಿಂದ 150 ಕೋಟಿ ಎಂದು ಹೇಳಲಾಗುತ್ತಿದೆ. 2011ರಲ್ಲಿ ಕೊನೆಯ ಜನಗಣತಿಯಾಗಿದ್ದು, 2021ರಲ್ಲಿ ಆಗಬೇಕಿತ್ತು. ಇದು ಸರ್ಕಾರದ ಜವಾಬ್ದಾರಿ ಕೂಡಾ. ಇಡೀ ಜಗತ್ತಿನ ಜನಸಂಖ್ಯೆ 800 ಕೋಟಿಯಾಗಿದ್ದು, ಈ ಪೈಕಿ ಭಾರತದಲ್ಲಿ 150 ಕೋಟಿ ವರೆಗೂ ಇದ್ದಾರೆ ಎನ್ನಲಾಗುತ್ತಿದೆ.