• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಸಿಂಗಾಪುರದಲ್ಲಿ ಹೊಸ ಕೋವಿಡ್‌ ಅಲೆ

May 19 2024, 01:45 AM IST
ಸಿಂಗಾಪುರದಲ್ಲಿ ಕೋವಿಡ್‌ ತಳಿ ಹೊಸ ಅಲೆ ಕಾಣಿಸಿಕೊಂಡಿದ್ದು ಮೇ 5 ರಿಂದ 11ರ ವರೆಗೆ 25,900 ಪ್ರಕರಣಗಳು ಪತ್ತೆಯಾಗಿವೆ.

ಅಮೆರಿಕದಲ್ಲಿ ಹೊಸ ಅಲೆಗೆ ಕಾರಣವಾದ ಕೋವಿಡ್‌ ತಳಿ ಮಹಾರಾಷ್ಟ್ರದಲ್ಲೂ ಪತ್ತೆ

May 14 2024, 01:08 AM IST
ಅಮೆರಿಕ, ಆಸ್ಟ್ರೇಲಿಯಾ, ಚಿಲಿ ದೇಶಗಳಲ್ಲಿ ಹೊಸ ಅಲೆಗೆ ಕಾರಣವಾಗಿರುವ ಒಮಿಕ್ರೋನ್‌ ಕೊರೋನಾ ವೈರಸ್‌ನ ಹೊಸ ಉಪತಳಿ ಇದೀಗ ಮಹಾರಾಷ್ಟ್ರದಲ್ಲೂ ಪತ್ತೆಯಾಗಿದೆ.

ಕೋವಿಡ್‌ ವರದಿ ಪ್ರಕಟಿಸಿದ್ದ ಚೀನಾ ವಿಜ್ಞಾನಿ ಲ್ಯಾಬ್‌ನಿಂದಲೇ ಔಟ್‌

May 01 2024, 01:16 AM IST
ಸರ್ಕಾರದ ಆದೇಶಗಳನ್ನು ಧಿಕ್ಕರಿಸಿ, 4 ವರ್ಷದ ಹಿಂದೆ ಕೋವಿಡ್ -19 ವೈರಸ್‌ನ ಜೀನೋಮಿಕ್ ಅನುಕ್ರಮವನ್ನು ಪ್ರಕಟಿಸಿದ್ದ ಚೀನಾದ ಮೊದಲ ವೈರಾಣು ವಿಜ್ಞಾನಿ ಜಾಂಗ್ ಯೋಂಗ್‌ಜೆನ್‌ರನ್ನು, ಚೀನಾ ಸರ್ಕಾರವು ಶಾಂಘೈ ಲ್ಯಾಬ್‌ಗೆ ಬೀಗ ಹಾಕಿ ಹೊರಗಟ್ಟಿದೆ.

217 ಬಾರಿ ಕೋವಿಡ್‌ ಲಸಿಕೆ ಹಾಕಿಸಿಕೊಂಡ ಜರ್ಮನ್‌ ವ್ಯಕ್ತಿ!

Mar 07 2024, 01:49 AM IST
ಜರ್ಮನ್‌ ಮೂಲದ ವ್ಯಕ್ತಿಯೊಬ್ಬಕಳೆದ 29 ತಿಂಗಳ ಅವಧಿಯಲ್ಲಿ 217 ಬಾರಿ ಕೋವಿಡ್‌ ಲಸಿಕೆ ಪಡೆದುಕೊಂಡಿರುವ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.

ನನಗೆ ಕೋವಿಡ್‌ ಬಂದಾಗ ಮೋದಿ ನೆರವಾಗಿದ್ದರು: ಸಿಜೆಐ ಚಂದ್ರಚೂಡ್‌

Feb 23 2024, 01:46 AM IST
ನನಗೆ ಕೋವಿಡ್‌ ಸೋಂಕು ತಗುಲಿದಾಗ ಪ್ರಧಾನಿ ಮೋದಿ ನನ್ನನ್ನು ವಿಚಾರಿಸಿ ನನಗೆ ಆಯುಷ್‌ ವೈದ್ಯರನ್ನು ಗೊತ್ತು ಮಾಡುವ ಮೂಲಕ ಸೋಂಕಿನಿಂದ ಬೇಗ ಗುಣಮುಖವಾಗಲು ನೆರವು ನೀಡಿದ್ದಾಗಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ತಿಳಿಸಿದ್ದಾರೆ.

ಕೋವಿಡ್‌ ಚಿಕಿತ್ಸೆಗೆ ನಿರ್ಲಕ್ಷ್ಯ: ಆಸ್ಪತ್ರೆಗೆ ₹25 ಲಕ್ಷ ದಂಡ

Jan 30 2024, 02:00 AM IST
ವೈದ್ಯರು ಸೂಕ್ತ ಚಿಕಿತ್ಸೆ ನೀಡದ ಕಾರಣ ಪತ್ನಿ ಹಾಗೂ ಪುತ್ರ ನಿಧನ ಹೊಂದಿದ್ದು, ವೈದ್ಯಕೀಯ ನಿರ್ಲಕ್ಷ್ಯತೆ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಮಧುಸೂದನ್‌ ಬಾಬು ದೂರು ಸಲ್ಲಿಸಿದ್ದರು.

ದೇಶಾದ್ಯಂತ 159 ಕೋವಿಡ್‌ ಕೇಸ್‌:1 ಸಾವು, ಸಕ್ರಿಯ ಕೇಸು 1623ಕ್ಕೆ ಇಳಿಕೆ

Jan 28 2024, 01:16 AM IST
ಶುಕ್ರವಾರ ದೇಶಾದ್ಯಂತ ಒಟ್ಟು 159 ಕೋವಿಡ್‌ ಪ್ರಕರಣ ದಾಖಲಾಗಿದ್ದು, ಕೇರಳದಲ್ಲಿ ಒಂದು ಸಾವು ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಕೋವಿಡ್‌ ಭಾರಿ ಇಳಿಕೆ: 180 ಕೇಸ್‌, 3 ಸಾವು, ಸಕ್ರಿಯ ಸಂಖ್ಯೆ 2804ಕ್ಕೆ ಇಳಿಕೆ

Jan 17 2024, 01:45 AM IST
ಭಾರತದಲ್ಲಿ ಕೋವಿಡ್‌ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದ್ದು, ಸೋಮವಾರ 180 ಹೊಸ ಕೋವಿಡ್‌ ಪ್ರಕರಣಗಳು ಪತ್ತೆಯಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ 2804ಕ್ಕೆ ಇಳಿದಿದೆ.

272 ಕೋವಿಡ್‌ ಪ್ರಕರಣ ದೃಢ, ಸಾವು ದಾಖಲಿಲ್ಲ: ಸಕ್ರಿಯ ಕೇಸು 2990ಕ್ಕೆ ಏರಿಕೆ

Jan 16 2024, 01:48 AM IST
ದೇಶದಲ್ಲಿ ಸೋಮವಾರ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿದ್ದು, ಶೂನ್ಯ ಸಾವು ಸಂಭವಿಸಿ ನಿಟ್ಟುಸಿರು ಬಿಡುವಮತೆ ಮಾಡಿದೆ.

ಸಸ್ಯಾಹಾರಿಗಳಿಗೆ ಕೋವಿಡ್‌ ಸಂಭವ ಕಮ್ಮಿ!

Jan 11 2024, 01:30 AM IST
ಮಾಂಸಕ್ಕಿಂತ ಸೊಪ್ಪಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುದ್ರುವ ಕಾರಣ ಮಾಂಸಾಹಾರಿಗಳಿಗಿಂತ ಸಸ್ಯಾಹಾರಿಗಳಲ್ಲಿ ಕೋವಿಡ್‌ ಸಂಭವಿಸುವ ವರದಿ ಕಡಿಮೆ ಎಂದು ವರದಿ ತಿಳಿಸಿದೆ.
  • < previous
  • 1
  • 2
  • 3
  • 4
  • 5
  • 6
  • 7
  • next >

More Trending News

Top Stories
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಪಾಕಿಸ್ತಾನ ರಕ್ಷಿಸುವ ಕೆಲಸ ಮಾಡಿ ಕಾಂಗ್ರೆಸ್ಸಿನಿಂದ ದೇಶಕ್ಕೆ ದ್ರೋಹ: ಜೋಶಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...
ಇಬ್ಬರು ಪುತ್ರರಿದ್ದ ತಾಯಿಗೆ ಹಸಿರು ಸೀರೆ, ಬಳೆ ಉಡಿ ತುಂಬಿ : ವಂದತಿ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved